ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ನಿಂಬೆಹುಳಿ
ಖಾರದಪುಡಿ
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ನಿಮ್ಮಿಷ್ಟದ ಚಿಪ್ಸ್ ಪ್ಯಾಕೇಟ್ ತೆಗೆದುಕೊಳ್ಳಿ. ಒಂದೆರಡು ರೀತಿಯ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು, ಅದರ ಚಿಪ್ಸ್‌ನ್ನು ಬೌಲ್‌ಗೆ ಹಾಕಿ
ಇದಕ್ಕೆ ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಖಾರದಪುಡಿ, ಗರಂ ಮಸಾಲಾ, ಎಣ್ಣೆ ಹಾಕಿ ಮಿಕ್ಸ್ ಮಾಡಿ
ಮೇಲೆ ನಿಂಬೆರಸ ಉದುರಿಸಿ ಕೈಯಲ್ಲಿ ಚೆನ್ನಾಗಿ ಕಲಸಿದರೆ ಚಿಪ್ಸ್ ಮಸಾಲಾ ರೆಡಿ
ಇದನ್ನು ಸಂಜೆಯ ಕಾಫಿ ಅಥವಾ ಟೀ ಜೊತೆ ಎಂಜಾಯ್ ಮಾಡಬಹುದು



