September 11, 2026
Friday, September 11, 2026
spot_img

ಸಂಜೆ ಟೀ ಕುಡಿದು ಬೋರ್‌ ಆಗಿದ್ರೆ ಹಾಟ್‌ ಚಾಕೋ ಕಾಫಿ ಟ್ರೈ ಮಾಡಿ, ಮನೆಯಲ್ಲೇ ಮಾಡಬಹುದಾದ ಸಿಂಪಲ್‌ ರೆಸಿಪಿ

ಸಾಮಾಗ್ರಿಗಳು
ಕೋಕೋ ಪೌಡರ್‌
ಹೇಝಲ್‌ನಟ್‌ ಕಾಫಿ ಪೌಡರ್‌ ಅಥವಾ ಕಾಫಿ ಪುಡಿ
ಹಾಲು
ಸಕ್ಕರೆ
ಚಾಕೋ ಸಿರಪ್‌

ಮಾಡುವ ವಿಧಾನ


ಮೊದಲು ಪಾತ್ರೆಗೆ ಒಂದು ಲೋಟ ಹಾಲನ್ನು ಹಾಕಿ, ಸಕ್ಕರೆ ಹಾಕಿ ಬಿಸಿ ಮಾಡಿಕೊಳ್ಳಿ
ಇತ್ತ ಲೋಟಕ್ಕೆ ಡಿಕಾಕ್ಷನ್‌,ಕಾಫಿಪುಡಿ ಅಥವಾ ಹೇಝಲ್‌ನಟ್‌ ಪುಡಿ, ಕೋಕೋ ಪೌಡರ್ ಹಾಕಿಕೊಂಡು ಫ್ರಾಥರ್‌ ಅಥವಾ ಹಾಗೆಯೇ ನೀರಿನ ಜೊತೆ ಸೇರಿಸಿ ಬೀಟ್‌ ಮಾಡಿ
ನಂತರ ಈ ಲೋಟಕ್ಕೆ ಹಾಲನ್ನು ಹಾಕಿ ಸ್ಪೂನ್‌ನಲ್ಲೊಮ್ಮೆ ಮಿಕ್ಸ್‌ ಮಾಡಿ
ನಂತರ ಚಾಕೋಲೆಟ್‌ ಸಿರಪ್‌ ಮೇಲೆ ಹಾಕಿ, ಸ್ವಲ್ಪ ಕಾಫಿ ಪುಡಿ ಮೇಲೆ ಹಾಕಿದರೆ ಹಾಟ್‌ ಚಾಕೋ ಕಾಫಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !