September 11, 2026
Friday, September 11, 2026
spot_img

ಚಪಾತಿ ಜೊತೆ ಒಂದೊಳ್ಳೆ ಕಾಂಬಿನೇಷನ್‌, ಪನೀರ್‌ ತುರಿದು ಮಾಡೋ ಟೇಸ್ಟಿ ಪಲ್ಯ ಇದು!

ಸಾಮಾಗ್ರಿಗಳು
ಪನೀರ್‌
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಕರಿಬೇವು
ಕೊತ್ತಂಬರಿ ಕಾಳು ಪುಡಿ
ಮ್ಯಾಗಿ ಮಸಾಲಾ
ಟೊಮ್ಯಾಟೊ
ಅರಿಶಿಣ
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಸಾಸಿವೆ ಹಾಗೂ ಕರಿಬೇವನ್ನು ಹಾಕಿ
ಆಮೇಲೆ ಹಸಿಮೆಣಸು ಹಾಕಿ ಬಾಡಿಸಿ, ಈರುಳ್ಳಿ ಹಾಕಿ, ಅದು ಬೆಂದ ನಂತರ ಟೊಮ್ಯಾಟೊ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ಇದಕ್ಕೆ ಉಪ್ಪು, ಸಾಂಬಾರ್‌ ಪುಡಿ, ಮ್ಯಾಗಿ ಮಸಾಲಾ ಹಾಕಿ. ಸ್ವಲ್ಪ ನೀರು ಹಾಕಿ ಒಂದೈದು ನಿಮಿಷ ಬಿಸಿ ಮಾಡಿದ್ರೆ ಪಲ್ಯ ರೆಡಿ
ಇದನ್ನು ಚಪಾತಿ ಹಾಗೂ ಪರೋಟ ಜೊತೆ ಸೇವಿಸಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !