ಸಾಮಾಗ್ರಿಗಳು
ಓಟ್ಸ್
ಬಾಳೆಹಣ್ಣು
ಡ್ರೈ ಫ್ರೂಟ್ಸ್
ಸೀಡ್ಸ್
ಹಾಲು
ಬೆಲ್ಲ
ಮಾಡುವ ವಿಧಾನ
ಮೊದಲು ಪಾತ್ರೆಗೆ ನೂರು ಗ್ರಾಮ್‌ನಷ್ಟು ಓಟ್ಸ್, ಹಾಲು, ಡ್ರೈ ಫ್ರೂಟ್ಸ್, ಸೀಡ್ಸ್, ಬೆಲ್ಲ ಹಾಕಿ
ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಓಟ್ಸ್ ರೆಡಿ. ಇದಕ್ಕೆ ಬಾಳೆಹಣ್ಣು ಹಾಕಿ ತಿನ್ನೋದು ಬೆಸ್ಟ್.
ಸಾಮಾಗ್ರಿಗಳು
ಬೇಬಿಕಾರ್ನ್/ ಮಶ್ರೂಮ್/ ಮಿಕ್ಸ್ ವೆಜಿಟೇಬಲ್ಸ್
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಬೆಣ್ಣೆ ಅಥವಾ ಎಣ್ಣೆ ಹಾಕಿ, ಬೆಳ್ಳುಳ್ಳಿ ಹಾಕಿ ಸಾಟೆ ಮಾಡಿ
ಆನಂತರ ಮಶ್ರೂಮ್ ಹಾಕಿ ಮಿಕ್ಸ್ ಮಾಡಿ
ಮಶ್ರೂಮ್ ನೀರು ಬಿಟ್ಟು ಸ್ವಲ್ಪ ಡ್ರೈ ಆಗುವಾಗ ಆರಿಗ್ಯಾನೊ ಉಪ್ಪು ಚಿಲ್ಲಿ ಫ್ಲೇಕ್ಸ್ ಕೊತ್ತಂಬರಿ ಸೊಪ್ಪು ಹಾಕಿ
ಸಂಪೂರ್ಣ ಡ್ರೈ ಆದಮೇಲೆ ಆಫ್ ಮಾಡಿ
ಸಾಮಾಗ್ರಿಗಳು
ಮೊಟ್ಟೆ
ಕೊತ್ತಂಬರಿ ಸೊಪ್ಪು
ಹಾಲು
ಉಪ್ಪು
ಪೆಪ್ಪರ್
ಮಾಡುವ ವಿಧಾನ
ಬೌಲ್‌ಗೆ ಮೊಟ್ಟೆ ಕೊತ್ತಂಬರಿ ಸೊಪ್ಪು ಹಾಲು ಉಪ್ಪು ಪೆಪ್ಪರ್ ಹಾಕಿ ಚೆನ್ನಾಗಿ ಬೀಟ್ ಮಾಡಿ
ಆನಂತರ ಪ್ಯಾನ್‌ಗೆ ಎಣ್ಣೆ, ಮೊಟ್ಟೆ ಹಾಕಿ
ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿದ್ರೆ ಮೊಟ್ಟೆ ರೆಡಿ



