ಮೆಂತ್ಯೆ ಸೊಪ್ಪು ತಿನ್ನೋ ರುಚಿಕರ ವಿಧಾನ, ಮೆಂತ್ಯೆ ಚಪಾತಿ ಹೀಗೆ ಮಾಡಿ..

ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಉಪ್ಪು
ಗೋಧಿ ಹಿಟ್ಟು
ಓಂಕಾಳು
ಖಾರದಪುಡಿ
ಅರಿಶಿಣ

ಮಾಡುವ ವಿಧಾನ
ಚಿಕ್ಕಕೆ ಸೊಪ್ಪುಗಳನ್ನು ಹೆಚ್ಚಿ ಇಟ್ಟುಕೊಳ್ಳಿ
ನಂತರ ಗೋಧಿಹಿಟ್ಟಿಗೆ ಎಲ್ಲ ಪದಾರ್ಥಗಳನ್ನು ಹಾಕಿ
ನಂತರ ಸೊಪ್ಪು ಹಾಕಿ, ನೀರು ಹಾಕಿ ಚಪಾತಿ ಹದಕ್ಕೆ ಕಲಸಿ
ಎಣ್ಣೆ ಸವರಿ ಹತ್ತು ನಿಮಿಷ ಬಿಟ್ಟು ಚಪಾತಿ ರೀತಿ ಉಜ್ಜಿ ಬೇಯಿಸಿ ತಿಂದರೆ ಮೆಂತ್ಯೆ ಚಪಾತಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!