Monday, October 2, 2023

Latest Posts

SHOCKING | ಡಿಪ್ರೆಶನ್‌ನಲ್ಲಿದ್ದ ತಂದೆ ಮುದ್ದಾದ ಮಗಳ ತಲೆಯನ್ನೇ ಕಡಿದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಆಲಪ್ಪುಳದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ತಂದೆಯೊಬ್ಬ ತನ್ನ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪುನ್ನಮೂಡಿನ ಮಹೇಶ್ ಪತ್ನಿ ನಾಲ್ಕು ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಆ ನೋವಿನಿಂದ ಖಿನ್ನತೆಗೆ ಜಾರಿದ್ದ ಪತಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ.

ಇದ್ದಕ್ಕಿದ್ದಂತೆಯೇ ಮಗಳ ಮೇಲೆ ಹಲ್ಲೆ ಮಾಡಲು ಮುಂದಾದ ಮಹೇಶ್ ಮೃಗದಂತೆ ವರ್ತಿಸಿದ್ದಾನೆ. ನಕ್ಷತ್ರ ಜೋರಾಗಿ ಕೂಗಾಡಿದ್ದು, ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಪಕ್ಕದ ಮನೆಯಲ್ಲಿ ಮಹೇಶ್ ತಾಯಿಯೇ ವಾಸವಿದ್ದು, ಮೊಮ್ಮಗ್ಗಳ ಅಳುವಿನ ಸದ್ದಿಗೆ ಓಡಿ ಬಂದಿದ್ದಾರೆ, ಬಿಡಿಸಲು ಬಂದ ತಾಯಿ ಮೇಲೆ ಮಹೇಶ್ ಹಲ್ಲೆ ಮಾಡಿದ್ದು ತಲೆ ಮತ್ತು ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!