ಸಾಮಾಗ್ರಿಗಳು
ಕಲ್ಲಂಗಡಿ
ನಿಂಬೆರಸ
ಉಪ್ಪು
ಪುದೀನ
ಮಾಡುವ ವಿಧಾನ
ಮೊದಲು ಕಲ್ಲಂಗಡಿ ಹಣ್ಣಿಗೆ ನಿಂಬೆರಸ ಹಾಕಿ, ಉಪ್ಪು, ಪುದೀನ ಎಲೆಗಳನ್ನು ಹಾಕಿ ಮಿಕ್ಸಿ ಮಾಡಿ ಫ್ರೀಝರ್ನಲ್ಲಿ ಇಡಿ.
ನಂತರ ಮತ್ತೆ ಒಂದು ದಿನ ಬಿಟ್ಟು ಅದನ್ನು ಮತ್ತೊಮ್ಮೆ ಮಿಕ್ಸಿ ಮಾಡಿ ತಕ್ಷಣವೇ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ