Friday, June 9, 2023

Latest Posts

ಶ್ರೀ ರಾಮ ನವಮಿ ಅಂಗವಾಗಿ ಅದ್ಧೂರಿ ಶೋಭಾಯಾತ್ರೆ

ಹೊಸದಿಗಂತ ವರದಿ ಕಲಬುರಗಿ:

ಶ್ರೀ ರಾಮ ನವಮಿ ಅಂಗವಾಗಿ ನಗರದಲ್ಲಿ ಶ್ರೀ ರಾಮ ನವಮಿ ಉತ್ಸವ ಸಮಿತಿ ಕಲಬುರಗಿ ವತಿಯಿಂದ ನಗರದ ಹೊರ ವಲಯದ ಆಳಂದ ಚೆಕ್ ಪೋಸ್ಟ್ ಬಳಿ 15 ಅಡಿ ಎತ್ತರದ ಪ್ರಭು ಶ್ರೀ ರಾಮನ ಭವ್ಯ ಮೂತಿ೯ಯ ಅದ್ಧೂರಿ ಶೋಭಾಯಾತ್ರೆ ಗೆ ವಿವಿಧ ಮಠಾಧೀಶರು, ಗಣ್ಯರು ಚಾಲನೆ ನೀಡಿದರು.

ಚೆಕ್ ಪೋಸ್ಟ್ ದಿಂದ ಪ್ರಾರಂಭವಾಗಿ ನಗರದ ಪ್ರಮುಖ ವೃತ್ತಗಳಿಂದ ಸಾಗಿ,ಜಗತ್ ವೃತ್ತಕ್ಕೆ ತಲುಪಲಿರುವ ಶ್ರೀ ರಾಮನ ಶೋಭಾಯಾತ್ರೆ,ಮಾಗ೯ಮಧ್ಯೆ ಸಾವಿರಾರು ರಾಮ ಭಕ್ತರ ಸಲುವಾಗಿ ತಂಪು ಪಾನೀಯ, ಊಟದ ವ್ಯವಸ್ಥೆ,ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!