September 28, 2026
Monday, September 28, 2026
spot_img

ಬಿಸಿ ಬಿಸಿ ಬೋಂಡದ ಜೊತೆಗೆ ಸ್ಪೆಷಲ್‌ ಮಸಾಲಾ ಚಹಾ ಇದ್ರೆ ಪರ್ಫೆಕ್ಟ್‌ ಸಂಜೆ ನಿಮ್ಮದಾಗುತ್ತದೆ, ಏನಂತೀರಿ?

ಸಾಮಾಗ್ರಿಗಳು
ಟೀ ಪುಡಿ
ಗುಲಾಬಿ ದಳಗಳು
ಶುಂಠಿ
ಚಕ್ಕೆ
ಲವಂಗ
ನೀರು
ಸಕ್ಕರೆ
ಹಾಲು

ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಹಾಕಿ ಬಿಸಿ ಮಾಡಿ, ಇದಕ್ಕೆ ಸ್ವಲ್ಪ ಸಕ್ಕರೆ ಹಾಕಿ
ಆನಂತರ ಒಂದು ಬಿಳಿ ಬಟ್ಟೆಗೆ ಗುಲಾಬಿ ದಳಗಳು,ಟೀ ಪುಡಿ, ಚಕ್ಕೆ, ಲವಂಗ, ಜಜ್ಜಿದ ಶುಂಠಿ ಹಾಕಿ
ಚೆನ್ನಾಗಿ ಗಂಟು ಕಟ್ಟಿ ಇದನ್ನು ಟೀ ಒಳಗೆ ಹಾಕಿ
ಬಟ್ಟಯಿಂದ ಎಲ್ಲ ಫ್ಲೇವರ್‌ಗಳು ನಿಧಾನಕ್ಕೆ ಟೀ ಒಳಗೆ ಬಿಡುತ್ತವೆ. ಆನಂತರ ಇದಕ್ಕೆ ಹಾಲು ಹಾಕಿ ಒಂದು ಬಾರಿ ಕುದಿ ಬರುವವರೆಗೂ ಬಿಟ್ಟು ಆಫ್‌ ಮಾಡಿ ಸೋಸಿ
ಬಿಸಿಬಿಸಿ ಬೋಂಡಾ ಜೊತೆ ಸ್ಪೆಷಲ್‌ ಟೀ ಸವಿಯಿರಿ

Must Read