ಶೋಕೇಸ್‌ ಗಿಡಗಳಂತೆ ಮನೆ ತುಂಬಾ ಗಾಂಜಾ ಗಿಡ ಬೆಳೆಸಿದ್ದ ವ್ಯಕ್ತಿ ಅರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೋವಾದ ನಿವಾಸದಲ್ಲಿ ಗಾಂಜಾ ಬೆಳೆಸಿದ ಆರೋಪದ ಮೇಲೆ ವಿದೇಶಿ ಪ್ರಜೆಯನ್ನು ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ ಬಂಧಿಸಿದೆ.

ಮನೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಸುಳಿವನ್ನು ಆಧರಿಸಿ ಎನ್‌ಸಿಬಿ ದಾಳಿ ಮಾಡಿದ್ದು, ವಿದೇಶಿ ಪ್ರಜೆ ಜೇಸನ್‌ ಮನೆಯಲ್ಲಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಶೋಕೇಸ್‌ ಗಿಡಗಳ ಜೊತೆ 33 ಗಾಂಜಾ ಗಿಡಗಳು, ಗಾಂಜಾ ಮನೆಯಲ್ಲಿ ಇತ್ತು. ಜೊತೆಗೆ ಡ್ರಗ್ಸ್‌ ಸಂಬಂಧಿತ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!