SKIN | ವಿಪರೀತ ಎಣ್ಣೆ ತ್ವಚೆ, ಏನೇ ಮಾಡಿದ್ರು ಕಡಿಮೆ ಆಗ್ತಿಲ್ವ? No Tension ಈ ಟಿಪ್ಸ್ ಟ್ರೈ ಮಾಡಿ

ತುಂಬಾ ಎಣ್ಣೆಯುಕ್ತ ತ್ವಚೆ ಇರುವವರು ನಿಯಮಿತವಾಗಿ ತಮ್ಮ ತ್ವಚೆಯನ್ನು ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ.

ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಎಲ್ಲಾ ಕಲ್ಮಶಗಳನ್ನು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಿ. ಇದು ಸೋಂಕುಗಳನ್ನು ತಡೆಯುತ್ತದೆ. ಎಣ್ಣೆ ರಹಿತ ಮುಖದ ಕ್ಲೆನ್ಸರ್ ಬಳಸಿ.

ಒಂದು ಪಾತ್ರೆಗೆ ಬಿಸಿನೀರು ತುಂಬಿ. ಅದರ ಅವಿಗೆ ಮುಖವೊಡ್ಡಿಕೊಳ್ಳಿ. ಇದು ನಿಮ್ಮ ಚರ್ಮದ ರಂಧ್ರಗಳಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ಈ ಉದ್ದೇಶಕ್ಕಾಗಿ ಎಲೆಕ್ಟ್ರಾನಿಕ್ ಸ್ಟ್ರೀಮರ್‌ಗಳನ್ನು ಸಹ ಬಳಸಬಹುದು.

ಸ್ಕ್ರಬ್ ಮಾಡುವುದರಿಂದ ನಿಮ್ಮ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಫೇಸ್ ಪ್ಯಾಕ್ ಮಾಡಿಕೊಂಡರೆ ತ್ವಚೆ ಹೆಚ್ಚುವರಿ ಎಣ್ಣೆ ಬಿಡುಗಡೆ ಮಾಡುವುದನ್ನು ತಡೆಗಟ್ಟಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!