ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅಪಾರ್ಟ್ಮೆಂಟ್ನಲ್ಲಿ ಮುಸುಕುಧಾರಿಗಳಿಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ದೆಹಲಿಯ ಸಿದ್ಧಾರ್ಥ್ ನಗರದ ಅಪಾರ್ಟ್ಮೆಂಟ್ಗೆ ನುಗ್ಗಿದ ಇಬ್ಬರು ಫ್ಲಾಟ್ನ ಬಾಗಿಲಿಗೆ ಗುಂಡು ಹಾರಿಸಿ, ಮತ್ತೆ ಕೆಳ ಅಂತಸ್ತಿನ ಕಡೆಗೆ ಹೋಗಿದ್ದಾರೆ.
ಅಲ್ಲಿರುವ ಫ್ಲಾಟ್ನ ಕಿಟಕಿಗೆ ಮೂರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
#WATCH | Two masked men allegedly opened fire at the door of an apartment in southeast Delhi's Sidharth Nagar yesterday.
The accused fired two shots at the door of the first-floor apartment and then they fled towards the ground floor. The masked men also fired three shots at the… pic.twitter.com/BxsR76NAKF
— ANI (@ANI) April 24, 2023