ಆಶಾದಾಯಕವಾದ ಬಜೆಟ್: ಎಂಪಿ ಮನೋಜ್ ತಿವಾರಿ

ಹೊಸದಿಗಂತ ಡಿಜಿಜಿಟಲ್ ಡೆಸ್ಕ್:

ಇದೊಂದು ಸಿಂಪಲ್ ಹಾಗೇ ಎಫೆಕ್ಟೀವ್ ಬಜೆಟ್. ಕಳೆದ 10 ವರ್ಷದಲ್ಲಿ 10 ಕೋಟಿಗೂ ಹೆಚ್ಚು ಮಂದಿ ಉಚಿತ ಸ್ವಂತ ಮನೆಗಳನ್ನು ಪಡೆದಿದ್ದಾರೆ. ಮುಂದಿನ ಐದು ವರ್ಷದಲ್ಲಿ ಎರಡು ಕೋಟಿ ಮನೆಗಳನ್ನು ಬಡವರಿಗೆ ತಲುಪಿಸುತ್ತೇವೆ ಎಂದು ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

11 ಕೋಟಿ ರೈತರಿಗಾಗಿ 11 ಲಕ್ಷ ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಮಹಿಳೆಯರಿಗೆ, ಯುವಕರಿಗೆ ಎಲ್ಲರಿಗೂ ಇದು ಆಶಾದಾಯಕ ಬಜೆಟ್ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!