ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆ ನಂತರ ಕಾಮಬಿಲ್ಲು ಮೂಡಿದ್ದು, ಜನರು ಖುಷಿಪಟ್ಟಿದ್ದಾರೆ.
ಅರ್ಧ ಕಮಾನಿನಂತೆ ಕಾಮನಬಿಲ್ಲು ಕಂಡಿದ್ದು, ಜನ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಬೆಂಗಳೂರಿನಲ್ಲಿ ಬೆಳಗ್ಗೆಯೇ ಕಾಮನಬಿಲ್ಲು ಮೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರು ಫೋಟೊಗಳನ್ನು ಹಂಚಿಕೊಂಡು ಸುಂದರವಾದ ಕ್ಯಾಪ್ಷನ್ ನೀಡಿದ್ದಾರೆ.
Spotted this beautiful rainbow this morning in north Bengaluru. #Bengaluru #Bengalururainbow #rainbow pic.twitter.com/UbNdJEFvpv
— ACK (@Eraseandrewindd) November 7, 2023