ವೈರಲ್ ಆಗ್ತಿದೆ ಮುಸ್ಲಿಂ ಕಟ್ಟರ್ ವಾದವನ್ನು ಪ್ರಶ್ನಿಸಿದ ರ್ಯಾಪ್ ಸಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ಅವರನ್ನು ಮತಾಂಧರು ಬರ್ಬರವಾಗಿ ಹತ್ಯೆಗೈದಿದ್ದರು. ಹಂತಕರಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಅವರು ಕನ್ಹಯ್ಯಾಲಾಲ್ ಅವರ ಕತ್ತು ಸೀಳಿ ತಲೆಯನ್ನು ಕತ್ತರಿಸಿದ್ದರು. ಜಿಹಾದಿಗಳ ಈ ಕೃತ್ಯದಿಂದಾಗಿ ಹಿಂದೂ ಸಮಾಜದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಲೆಯನ್ನು ದೇಹದಿಂದ ಬೇರ್ಪಡಿಸುವ ಈ ಗ್ಯಾಂಗ್ ವಿರುದ್ಧ ರ್ಯಾಪ್ ಸಾಂಗ್ ಮಾಡಲಾಗಿದೆ. ಈ ಹಾಡಿನಲ್ಲಿ ಕನ್ಹಯ್ಯಲಾಲ್‌ ಹತ್ಯೆಯ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ರ್ಯಾಪ್‌ ಸಾಂಗ್ ಇದೀಗ ವೈರಲ್‌ ಆಗ್ತಿದೆ.

ಈ ರಾಪ್ ಹಾಡಿನ ಸಾಹಿತ್ಯ ಹೀಗಿದೆ

ಸರ್ ತಾನ್ ಸೆ ಜುದಾ, ಹ್ಯುಮಾನಿಟಿ ಕಾ ಮರ್ಡರ್, ಮೂಲಭೂತವಾದ ಎಂಬ ಭೂತದಿಂದ ನನ್ನ ದೇಶವನ್ನು ಉಳಿಸಿ. ಇಂತಹವರು ದೇಶದ ಏಕತೆಗೆ ವಿಷವಾಗಿ ಪರಿಣಮಿಸುವರು ಎಂದರ್ಥ. ಅವರ ಈ ರ್ಯಾಪ್ ಹಾಡಿಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!