April 27, 2026
Monday, April 27, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿದೇಶದಿಂದ ಬಂದ ಶಿಪ್‌ಗಳು ಗುಜರಾತ್‌ಗೆ ಏಕೆ ಹೋದವು?: ಡಿಕೆಶಿ ಪ್ರಶ್ನೆ

ಹೊಸದಿಗಂತ ವರದಿ ​ಹುಬ್ಬಳ್ಳಿ: ಕೇರಳದಲ್ಲಿ ಕಳೆದ 10 ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಆದ್ದರಿಂದ ವಿಧಾನ ಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

Health Alert | ಪ್ರೋಟೀನ್ ಪ್ರೋಟೀನ್ ಅನ್ಕೊಂಡು ಹೆಚ್ಚು ಪನೀರ್ ತಿಂತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದ್ಲೇ ಬೇಕು

ಇತ್ತೀಚೆಗೆ ಆರೋಗ್ಯ, ದೇಹದ ತೂಕ ಇಳಿಕೆ ಮತ್ತು ಸ್ನಾಯು ಬಲ ಹೆಚ್ಚಿಸಿಕೊಳ್ಳುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಬಂದಿದೆ. ಇದರಿಂದ ಹಲವರು ಪನೀರ್ ಅನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಲು ಆರಂಭಿಸಿದ್ದಾರೆ. ಸಸ್ಯಾಹಾರಿಗಳಿಗೆ ಇದು...

ಮುಟ್ಟಿನ ಬಗ್ಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟಿ: ಡಾಕ್ಟ್ರ್ ಆಗಿರೋ ಶ್ರೀಲೀಲಾ ಹೀಗಾ ಮಾತಾಡೋದು ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಹಾಗೂ ವೈದ್ಯೆಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಅವರ ಇತ್ತೀಚಿನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯರ ಋತುಚಕ್ರದ ಬಗ್ಗೆ ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡ ಅಭಿಪ್ರಾಯಕ್ಕೆ ಕೆಲವರು ಮೆಚ್ಚುಗೆ...

‘ಗ್ಯಾಸ್ ಟ್ರಬಲ್‌’ ಮಧ್ಯೆ ರಾಜಕೀಯ ಗುದ್ದಾಟ: ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಗಳ ವಾಕ್ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಇದೀಗ ಕರ್ನಾಟಕದಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಅಡುಗೆ ಅನಿಲ ಸರಬರಾಜು ಸಮಸ್ಯೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ರಾಜ್ಯ...

ಎರಡು ಕಂದಮ್ಮಗಳ ಪ್ರಾಣ ತೆಗೆದ ರೆಡಿಮೇಡ್ ದೋಸೆ ಹಿಟ್ಟು: ಖರೀದಿಸೋ ಮುನ್ನ ಸಾವಿರ ಬಾರಿ ಯೋಚಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಹುಟ್ಟಿಸುವ ದುರಂತ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಚಾಂದ್‌ಖೇಡಾ ಪ್ರದೇಶದಲ್ಲಿ ರೆಡಿಮೇಡ್ ದೋಸೆ ಹಿಟ್ಟು ಸೇವಿಸಿದ ಬಳಿಕ ಒಂದೇ ಕುಟುಂಬದ ಇಬ್ಬರು ಪುಟ್ಟ...

ಬೇಸಿಗೆಯಲ್ಲಿ ನೀರಿನ ಬರ ಪರಿಹಾರಕ್ಕೆ ಮೈಕ್ರೋ ಪ್ಲಾನ್ ರೂಪಿಸಿ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ.ಸೂಚನೆ

ಹೊಸದಿಗಂತ ವರದಿ ​ಬೆಳಗಾವಿ: ಏಪ್ರಿಲ್ ನಿಂದ ರಾಜ್ಯದಲ್ಲಿ, ಬೇಸಿಗೆ ಆರಂಭಗೊಂಡಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ಪರಿಹಾರದ ಬಗ್ಗೆ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಸಮೀಪದ ಖಾಸಗಿ ಬೋರವೆಲ್‌ಗಳ ಸಹಾಯದಿಂದ ನೀರು...

FOOD | ಪ್ರೋಟೀನ್‌ ರಿಚ್ ಲಂಚ್‌ಗೆ ರುಚಿಯಾದ ಮಶ್ರೂಮ್‌ ಆಮ್ಲೆಟ್‌

ಮಧ್ಯಾಹ್ನದ ಊಟಕ್ಕೆ ಸಿಂಪಲ್ ಆದರೆ ಪ್ರೋಟೀನ್ ತುಂಬಿರುವ ಒಂದು ರುಚಿಯಾದ ಸೈಡ್ ಡಿಶ್ ಬೇಕೆಂದರೆ ಮಶ್ರೂಮ್‌ ಆಮ್ಲೆಟ್‌ ಟ್ರೈ ಮಾಡಿ. ಮೊಟ್ಟೆಯಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಮಶ್ರೂಮ್‌ನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ...

‘ಕೆಡಿ’ಗೆ ಹೊಸ ತಲೆನೋವು: ನೋರಾಗೆ ಮತ್ತೆ ನೊಟೀಸ್ ಕಳಿಸಿದ ಮಹಿಳಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವ ಸಮಯದಲ್ಲೇ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಈಗಾಗಲೇ ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣದ ಬಗ್ಗೆ ದೇಶವ್ಯಾಪಿ...

ಇರಾನ್‌ಗೆ ಮತ್ತೊಂದು ಮರ್ಮಾಘಾತ: ಪ್ರಜ್ಞಾಹೀನ ಸ್ಥಿತಿಯಲ್ಲಿ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿರುವ ಈ ಸಂದರ್ಭದಲ್ಲಿ ಇರಾನ್‌ನ ನಾಯಕತ್ವದ ಬಗ್ಗೆ ಹೊಸ ಆತಂಕಕಾರಿ ವರದಿಗಳು ಹೊರಬಂದಿವೆ. ಅಮೆರಿಕದ ಕದನ ವಿರಾಮ ಎಚ್ಚರಿಕೆ ಮತ್ತು ಭಾರೀ ದಾಳಿ ಸಾಧ್ಯತೆಗಳ...

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಗುತ್ತಿಗೆದಾರ ಶವವಾಗಿ ಪತ್ತೆ: ಕೊಲೆ ಶಂಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರನ ಶವ ಕಾವೇರಿ ನದಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆತಂಕ ಮೂಡಿಸಿದೆ. ಹುಣಸನಹಳ್ಳಿ ಗ್ರಾಮದ 28 ವರ್ಷದ ಪವನ್ ಎಂಬ ಯುವಕ...

ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ-ನಿವಾಸಗಳಿಗೆ ‘ಲೋಕಾ’ ದಾಳಿ

ಹೊಸದಿಗಂತ ವರದಿ ​ಕುಶಾಲನಗರ: ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ನಿವಾಸಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ...

Gold Rate | ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಈ ಹಾವು ಏಣಿ ಆಟ ಮುಗಿಯೋ ಸೂಚನೆ ಇಲ್ಲ ಅನ್ಸುತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನದ ಬೆಲೆಗಳು ದಿನದಿಂದ ದಿನಕ್ಕೆ ಏರಿಳಿತದ ಆಟವಾಡುತ್ತಿದ್ದು, ಮಂಗಳವಾರವೂ ಸ್ವಲ್ಪ ಮಟ್ಟಿನ ಇಳಿಕೆ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ತೀವ್ರ ಅಸ್ಥಿರತೆ ಕಂಡುಬಂದಿದ್ದ ಬೆಲೆಗಳು ಇಂದು ಮತ್ತೆ ಸ್ವಲ್ಪ ಕಡಿಮೆಯಾಗಿದ್ದು,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !