ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮಧನ್ ಬಾಬ್ (71) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ ಮಧನ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 396 ರನ್‌ಗಳಿಗೆ ಸಂಪೂರ್ಣಗೊಳಿಸಿದೆ. ಮೂರನೇ ದಿನದಾಟದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರೊಮ್ಯಾಂಟಿಕ್ ಕಥೆಗಳನ್ನು ನಿಜಜೀವಂತ ಚಿತ್ರಣದಂತೆ ರೂಪಿಸುವಲ್ಲಿ ಪ್ರಖ್ಯಾತರಾದ ನಿರ್ದೇಶಕ ಮೋಹಿತ್ ಸೂರಿ, ತಮ್ಮ ಹೊಸ ಚಿತ್ರ ‘ಸೈಯಾರ’ ಮೂಲಕ ಮತ್ತೊಂದು ಯಶಸ್ಸಿನ ದಾರಿ ತೆರೆದಿದ್ದಾರೆ. ಈ ಚಿತ್ರದಿಂದ ಬಾಲಿವುಡ್‌ಗೆ ಅಹಾನ್...
ದೋಸೆ ಅಂದ್ರೆ ಎಲ್ಲರಿಗು ಇಷ್ಟ. ಈ ದೋಸೆಯಲ್ಲಿ ಹಲವಾರು ವಿಧಗಳಿವೆ. ಸೆಟ್ ದೋಸೆ, ಪುದೀನಾ ದೋಸೆ, ಈರುಳ್ಳಿ ದೋಸೆ, ಗ್ರೀನ್ ಪೀಸ್ ದೋಸೆ, ಖಾಲಿ ದೋಸೆ… ಹೀಗೆ ಪಟ್ಟಿ ಎಣಿಸಲಾಗದು. ಆದರೆ, ಈ...
ಕರ್ನಾಟಕದಾದ್ಯಂತ ಮುಂಗಾರಿನ ಅಬ್ಬರ ಸ್ವಲ್ಪ ತಗ್ಗಿದೆ. ಆಗಸ್ಟ್ 6ರ ನಂತರ ಮತ್ತೆ ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಬಳಿಕ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಗ್ರಾಮಾಂತರ...
ಮೇಷಕುಟುಂಬದ ಬಂಧುತ್ವ ಬಲಗೊಳ್ಳಲಿದೆ. ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆರೋಗ್ಯಕ್ಕೆ ಗಮನ ಕೊಡಿ.ವೃಷಭಬದಲಾವಣೆ ವಿರೋಽಸುವುದಕ್ಕಿಂತ ಅದಕ್ಕೆ ಹೊಂದಿಕೊಳ್ಳು ವುದು ಒಳ್ಳೆಯದು. ಪ್ರಭಾವಿ ವ್ಯಕ್ತಿಯ ಸಂರ್ಪಕ ಸಾಧ್ಯತೆ.ಮಿಥುನಮೇಲುಗೈ ಸಾಽಸಲು ಅನ್ಯರ ಜತೆ ಪೈಪೋಟಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿರುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಒಮ್ಮೆ...
ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತೀಯ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿದ್ದು, ಇದು ಉತ್ತಮ ಬೆಳವಣಿಗೆ ಎಂಬ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಇದನ್ನು ಭಾರತ ಸರಕಾರದ ಮೂಲಗಳು...
ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ, ಪಂಜಾಬ್ ಮತ್ತು ಇಸ್ಲಾಮಾಬಾದ್ ಸೇರಿದಂತೆ ಕೆಲವು ಭಾಗಗಳಲ್ಲಿಭೂಕಂಪ ಸಂಭವಿಸಿದ್ದು, 5.4 ತೀವ್ರತೆ ದಾಖಲಾಗಿದೆ ಎಂದು ಪಾಕ್ ಮಾಧ್ಯಮ ಮಾಡಿದೆ.
ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ (NSMC) ಪ್ರಕಾರ,...
ಹೊಸದಿಗಂತ ಡಿಜಿಟಲ್ ಡೆಸ್ಕ್;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 68 ದೇಶ ಅಥವಾ ಗುಂಪಿನ ಸರಕುಗಳ ಮೇಲೆ ಆಮದು ಸುಂಕವನ್ನು ಪ್ರಕಟಿಸಿದ್ದಾರೆ. ಆಗಸ್ಟ್ 1, ಇಂದಿನಿಂದ ಈ ಪರಿಷ್ಕೃತ ಟ್ಯಾರಿಫ್ ದರಗಳು ಅನ್ವಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ದಾನಿಯಯೊಬ್ಬರ ಯಕೃತ್ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ವೈಟ್ ಫೀಲ್ಡ್ನಿಂದ ಯುವಕನೋರ್ವನ ಲಿವರ್ ಅನ್ನು "ಗ್ರೀನ್...
ರಾತ್ರಿ ಒಂಬತ್ತಕ್ಕೆ ಕಮ್ಮಿ ಊಟ ಮಾಡೋದಿಲ್ಲ, ಏಳು ಗಂಟೆಗೆ ಸ್ನ್ಯಾಕ್ಸ್ ತಿಂತೀವಿ ಅನ್ನೋರು ಇದನ್ನು ಖಂಡಿತಾ ಓದಿ.. ರಾತ್ರಿ ತಡವಾಗಿ ಊಟ ಮಾಡೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಗೊತ್ತಾ?ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ...