May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶುಭರಾತ್ರಿ: ಫನ್ ಡೇಗೆ ವಿದಾಯ, ಮಂಡೇಗೆ ಸ್ವಾಗತ: ಚಾರ್ಜ್ ಆಗಲು ಈಗ ನಿದ್ದೆಯೊಂದೇ ಮದ್ದು

ಮೋಜು-ಮಸ್ತಿಯ ಭಾನುವಾರಕ್ಕೆ ಈಗ ತೆರೆ ಬಿದ್ದಿದೆ. ನಾಳೆ ಮತ್ತೆ ಅದೇ ಹಳೆ ರೊಟೀನ್, ಅದೇ ಕೆಲಸದ ಒತ್ತಡದ ಸೋಮವಾರ ಎದುರಾಗಲಿದೆ. ಆದ್ದರಿಂದ, ವಾರದ ಆರಂಭಕ್ಕೆ ಹೊಸ ಚೈತನ್ಯ ತುಂಬಿಕೊಳ್ಳಲು ಈಗಿರೋ ಒಂದೇ ದಾರಿ ಎಂದರೆ...

ರಿಯಲ್ ಲೈಫ್ ಕಥೆಗೆ ರೀಲ್ ಲೈಫ್ ಸಕ್ಸಸ್: ಆದಿತ್ಯ ಧರ್ ಸಿನಿಮಾದ ಲಾಭದಲ್ಲಿ ಪಾಲು ಕೇಳಿದ ಲಿಯಾರಿ ಗ್ಯಾಂಗ್!

ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಭಾರತದಲ್ಲಿ ಸಾವಿರ ಕೋಟಿ ರೂಪಾಯಿಗಳ ಕ್ಲಬ್ ಸೇರಿದ ಈ ಸಿನಿಮಾ, ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್...

ಸೌದಿ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದ ದುಬಾರಿ ವಿಮಾನ ಧ್ವಂಸ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ತ್ರೀವಗೊಳ್ಳುತ್ತಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಏರ್ ಬೇಸ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಅಮೆರಿಕದ ದುಬಾರಿ E-3 ಸೆಂಟ್ರಿ ಅವಾಕ್ಸ್ ವಿಮಾನ ಧ್ವಂಸಗೊಂಡಿದೆ. ಸೌದಿಯ ಪ್ರಿನ್ಸ್...

IPL 2026 | ರಹಾನೆ, ರಘುವಂಶಿ ಭರ್ಜರಿ ಬ್ಯಾಟಿಂಗ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಕೆಕೆಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆಯಲ್ಲಿ ರಹಾನೆ ,ಅಂಗಕ್ರಿಶ್ ರಘುವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್‌ ಗಳಿಸಿದ್ದು, ಮುಂಬೈ ಇಂಡಿಯನ್ಸ್ ಗೆ ಬಿಗ್ ಟಾರ್ಗೆಟ್ ನೀಡಿದೆ. ಟಾಸ್...

ವರುಣನ ‘ಕೂಲ್’ ಎಂಟ್ರಿ: ಬೆಂದಿದ್ದ ನಗರಗಳಿಗೆ ಜೀವಕಳೆ ನೀಡಿದ ಮಳೆ ಸಿಂಚನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಬೇಸಿಗೆಯ ತಾಪ ಏರುತ್ತಿರುವ ಬೆನ್ನಲ್ಲೇ ಮಳೆರಾಯ ಅನಿರೀಕ್ಷಿತ ಎಂಟ್ರಿ ಕೊಟ್ಟಿದ್ದಾನೆ. ಕೋಲಾರ, ಚಿಕ್ಕಮಗಳೂರು, ಹಾವೇರಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ...

ಧಾರವಾಹಿ ಶೂಟಿಂಗ್ ವೇಳೆ ದುರಂತ ಅಂತ್ಯಕಂಡ ಬಂಗಾಳಿ ಜನಪ್ರಿಯ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶೂಟಿಂಗ್ ನಡುವೆ ನಡೆದ ಅವಘಡದಲ್ಲಿ ಬಂಗಾಳಿ ಜನಪ್ರಿಯ ನಟ ರಾಹುಲ್ ಬ್ಯಾನರ್ಜಿ ದುರಂತ ಅಂತ್ಯಕಂಡಿದ್ದಾರೆ. ಒಡಿಶಾದ ತಲ್ಸರಿ ಬೀಚ್‌ನಲ್ಲಿ ಬೋಟ್ ಮೇಲೆ ನಿಂತು ಭೋಲೆ ಬಾಬಾ ಪಾರ್ ಕರೆಗಾ ಧಾರವಾಹಿ ಶೂಟಿಂಗ್...

ತಮಿಳುನಾಡು ಚುನಾವಣೆ ಗೆಲುವಿಗೆ ರಣತಂತ್ರ: ಗೆದ್ದರೆ ಟಿವಿ, ಮಿಕ್ಸಿ ಅಲ್ಲ 8 ಸಾವಿರದ ಕೂಪನ್ ಘೋಷಿಸಿದ ಸ್ಟಾಲಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದ ಆಡಳಿತರೂಢ ಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೇರಲು ರಣತಂತ್ರ ರೂಪಿಸಿದ್ದು, ಮತ್ತೆ ಗೆದ್ದರೆ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಸಹಿತ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ....

ವಿದ್ಯಾರ್ಥಿ ಭವನದ ದೋಸೆಗೆ ಟಾಲಿವುಡ್ ಸ್ಟಾರ್ ಫಿದಾ: ಗಾಂಧಿ ಬಜಾರ್‌ನಲ್ಲಿ ‘ವಿಕ್ಟರಿ’ ವೆಂಕಟೇಶ್ ಪ್ರತ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉದ್ಯಾನ ನಗರಿ ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಇದು ರುಚಿಕರವಾದ ಖಾದ್ಯಗಳ ತವರೂರು ಕೂಡ ಹೌದು. ಇಲ್ಲಿನ ಮಸಾಲೆ ದೋಸೆಯ ಘಮಕ್ಕೆ ಮರುಳಾಗದವರಿಲ್ಲ. ಇದೀಗ ಟಾಲಿವುಡ್‌ನ ಖ್ಯಾತ ನಟ...

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ವೃದ್ಧನ ಕೊ*ಲೆಗೈದು ಮುಖ ಸುಟ್ಟು ಪರಾರಿಯಾದ ಹಂತಕರು

ಹೊಸದಿಗಂತ ವಿಜಯಪುರ: ಶಾಂತಿಯುತವಾಗಿದ್ದ ಭೀಮಾತೀರದ ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮದಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಘಟನೆಯೊಂದು ವರದಿಯಾಗಿದೆ. 72 ವರ್ಷದ ವೃದ್ಧ ಗುರುಬಸಯ್ಯ ರೇವಯ್ಯ ಹಿರೇಮಠ ಎಂಬುವವರನ್ನು ದುಷ್ಕರ್ಮಿಗಳು ಅತಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಕೇವಲ...

ಎಲ್​ಪಿಜಿಯಿಂದ ಪಿಎನ್​ಜಿಯತ್ತ ಕೇಂದ್ರ ಸರಕಾರದ ಚಿತ್ತ: 50 ಲಕ್ಷ ಹೊಸ ಸಂಪರ್ಕಕ್ಕೆ ಸಿಕ್ಕಿತು ಅನುಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಇಂಧನ ಪೂರೈಕೆಯಲ್ಲಿ ಅಡೆತಡೆಗಳಾಗುತ್ತಿದ್ದು, ಇದರ ನಡುವೆ ಕೇಂದ್ರ ಸರಕಾರ ಎಲ್ ಪಿಜಿ ಬದಲು ಪಿಎನ್ ಜಿ ಗೆ ಹೆಚ್ಚು ಒತ್ತು ನೀಡಲು ಮುಂದಾಗಿದ್ದು, ಬರೋಬ್ಬರಿ 50 ಲಕ್ಷ...

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರ ತಿನ್ನಲು ಬಿಡಲ್ಲ: ವಿವಾದ ಮೈ ಮೇಲೆ ಎಳೆದುಕೊಂಡ ದೀದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು ಮಾಂಸ ತಿನ್ನಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಬಂಗಾಳದಲ್ಲಿ ವಿಧಾನಸಭೆ ಚುನಾವಣಾ ಕಾವು ರಂಗೇರುತ್ತಿದ್ದು,...

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: 5 ಲಕ್ಷ ರೂ. ಬಹುಮಾನ ಹೊಂದಿದ್ದ ಮಾವೋವಾದಿ ಕಮಾಂಡರ್ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ದಕ್ಷಿಣ ಬಸ್ತಾರ್‌ನ ಪೋಲಂಪಲ್ಲಿನ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಕಮಾಂಡರ್ ಹತರಾಗಿದ್ದಾರೆ. ಹತನಾದ ಮಾವೋವಾದಿ ಕಮಾಂಡರ್ ಮುಚಾಕಿ ಕೈಲಾಶ್ ಎಂದು ಗುರುತಿಸಲಾಗಿದ್ದು, ಆತನ ತಲೆಗೆ 5 ಲಕ್ಷ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !