ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿಸಲು ನೈಸರ್ಗಿಕ ಪಾನೀಯಗಳು ತುಂಬಾ ಮುಖ್ಯ. ಅದರಲ್ಲೂ ಪುನರ್ಪುಳಿ (ಕೋಕಮ್) ಜ್ಯೂಸ್ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಒಮ್ಮೆ ಈ ಜ್ಯೂಸ್ ರುಚಿ ನೋಡಿದರೆ,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಯುದ್ಧದ ನಡುವೆಯೂ ಬಂಗಾರಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ವಾರ್ ಎಫೆಕ್ಟ್‌ನಿಂದ ಗಗನಕ್ಕೇರಿದ ಚಿನ್ನ ಈಗ ಪಾತಾಳಕ್ಕೆ ಕುಸಿದಿದೆ. ಚಿನ್ನದ ದರ ಕುಸಿತವು ಹೆಂಗಳೆಯರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. 10 ಗ್ರಾಂ ಗೆ ಯುದ್ಧದ...
ಹೊಸದಿಗಂತ ವರದಿ ಬೀದರ್:
ಕಳೆದ ಐದು ದಶಕಗಳಿಂದ ಕಾರಂಜಾ ಸಂತ್ರಸ್ತರು ತಮ್ಮ ಹಕ್ಕಿನ ಜಮೀನು ಕಳೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ಪರಿಹಾರದ ಹಣ ಬಿಡುಗಡೆ ಆಗುವ ಆಶಯದಲ್ಲಿದ್ದಾರೆ. 2023ರ ಚುನಾವಣೆ ವೇಳೆ ಬೀದರ್ ನಗರಕ್ಕೆ ಪ್ರಚಾರಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನಾಯಿ ಪರಚಿದ್ದರೂ ಲಸಿಕೆ ಪಡೆಯದ ಬಾಲಕಿಯೊಬ್ಬಳು ರೇಬೀಸ್‌ನಿಂದ ಮೃತಪಟ್ಟಿದ್ದಾಳೆ. ಮುಂಬೈನಲ್ಲಿ ನೆಲೆಸಿರುವ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಶಿಕ್ ಸಹಾನಿ ಮೃತ ಬಾಲಕಿ.
ಆರು ತಿಂಗಳ ಹಿಂದೆ ಅಜ್ಜನ ಜತೆ ನಡೆದುಕೊಂಡು ಹೋಗುವಾಗ...
ಸಾಮಗ್ರಿಗಳುಹೇಝಲ್‌ನಟ್ಕೋಕೋವಾ ಪೌಡರ್ವೆನಿಲಾ ಎಸೆನ್ಸ್ಜೇನುತುಪ್ಪಕೊಬ್ಬರಿ ಎಣ್ಣೆ
ಮಾಡುವ ವಿಧಾನ
https://hosadigantha.com/summer-special-ragi-milk-shake-to-cool-down-the-sunstroke/
ಮೊದಲು ಮಿಕ್ಸಿಗೆ ಹೇಝಲ್‌ನಟ್ ಹಾಕಿ ರುಬ್ಬಿ, ಅದು ಪೇಸ್ಟ್ ಆಗುವವರೆಗೂ ರುಬ್ಬಿನಂತರ ಕೋಕೋವಾ ಪೌಡರ್ ಹಾಗೂ ವೆನಿಲಾ ಎಸೆನ್ಸ್ ಹಾಕಿಕಡೆಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ಮಿಕ್ಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಭಾರತ ಶಾಂತಿ ಮತ್ತು ಸಂವಾದಕ್ಕೆ ಒತ್ತು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ರಮುಖ ವೇಗಿ ಯಶ್ ದಯಾಳ್ ಈ ಸೀಸನ್‌ಗೆ ಲಭ್ಯವಿರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.
ಎಂ. ಚಿನ್ನಸ್ವಾಮಿ...
ಪೂರಿ ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್. ಆದರೆ ಹೆಚ್ಚು ಎಣ್ಣೆ ಹೀರಿಕೊಂಡರೆ ರುಚಿ ಕಡಿಮೆಯಾಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹೀಗಾಗಿ ಈ ಸಿಂಪಲ್ ಟಿಪ್ಸ್‌ಗಳನ್ನು ಫಾಲೋ ಮಾಡಿದ್ರೆ ಪೂರಿ ಕ್ರಿಸ್ಪಿಯಾಗಿ, ಎಣ್ಣೆ ಕಡಿಮೆ ಹೀರಿಕೊಳ್ಳುತ್ತೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂಡೀಪುರದಲ್ಲಿ ಏಪ್ರಿಲ್ 1ರಿಂದ ಅರಣ್ಯ ಸಿಬ್ಬಂದಿ ಮುಷ್ಕರ ಆರಂಭಿಸಲಿದ್ದಾರೆ.
ಹೊರಗುತ್ತಿದೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ಕೊಡುವಂತೆ ಮಾಡುವುದು ಮುಖ್ಯ ಬೇಡಿಕೆಯಾಗಿದೆ. ದಿನಗೂಲಿ ಹೌರಗುತ್ತಿಗೆ ನೌಕರರ ಸಂಘದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ರಚಿತಾ ರಾಮ್ ತಮ್ಮ ಬಹುಕಾಲದ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಹೊಸ ಲಕ್ಸುರಿ ಕಾರನ್ನು ಖರೀದಿಸಿ ಮನೆಗೆ ತರಿಸಿಕೊಂಡಿದ್ದಾರೆ.
ಲ್ಯಾಂಬೋರ್ಘಿನಿ ಖರೀದಿಸಿದ್ದಾರೆ ಎಂಬ ಮಾತು ಹರಿದಾಡುತ್ತಿದ್ದರೂ, ವಾಸ್ತವದಲ್ಲಿ ರಚಿತಾ...
ತಂದೂರಿ ಪನೀರ್ ಟಿಕ್ಕಾ ಒಂದು ಪ್ರಸಿದ್ಧ ಉತ್ತರ ಭಾರತೀಯ ಖಾದ್ಯ. ಹೊರಗೆ ಸ್ಮೋಕ್ಕಿ ಫ್ಲೇವರ್ ಮತ್ತು ಒಳಗೆ ಮೃದುವಾದ ಪನೀರ್ ತುಂಡುಗಳು ಇದರ ವಿಶೇಷತೆ. ಈ ರೆಸಿಪಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅದು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮೋತ್ಸವದ ವೇಳೆ 11 ಮಂದಿ ಮೃತಪಟ್ಟಿದ್ದರು. ಇವರ ನೆನಪಿಗಾಗಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಕಾಲ್ತುಳಿತದಿಂದ...