April 30, 2026
Thursday, April 30, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಭುದಾಬಿಯಿಂದ ಬೆಂಗಳೂರಿಗೆ ಬಂದ ಕನ್ನಡಿಗರು, 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ. ನೂರಾರು ಕನ್ನಡಿಗರು ಇದೀಗ ತಾಯ್ನಾಡಿಗೆ ಮರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500...

CINE | ಹೊಸ ಅವತಾರದಲ್ಲಿ ಸಿಗಂ: ವಿಶ್ವನಾಥ್ ಆಂಡ್ ಸನ್ಸ್ ಕಥೆ ಹೇಳೋಕೆ ಹೊರಟ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ನಟ ಸೂರ್ಯ ಅಭಿನಯದ ‘ಸೂರ್ಯ 46’ ಚಿತ್ರಕ್ಕೆ ಅಧಿಕೃತವಾಗಿ ‘ವಿಶ್ವನಾಥ್ ಆಂಡ್ ಸನ್ಸ್’ ಎಂಬ ಶೀರ್ಷಿಕೆ ಸಿಕ್ಕಿದೆ. ನಿರ್ಮಾಪಕರು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ಇದೇ ವರ್ಷದ...

VIRAL | ಹೋಳಿ ಆಚರಣೆ ವೇಳೆ ಗೋಮಾತೆಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಕುಡುಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹೋಳಿ ಆಚರಣೆ ವೇಳೆ ಕುಡಿತನ ನಶೆ ಏರಿದ್ದ ಯುವಕನೊಬ್ಬ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ...

ಟಿ20 ವಿಶ್ವಕಪ್ ನಿಂದ ಪಾಕ್ ಔಟ್: ಸೋತಿದ್ದಕ್ಕೆ ಆಟಗಾರರಿಗೆ 50 ಲಕ್ಷ ದಂಡ ಹಾಕಿದ ಪಿಸಿಬಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡದ ನಿರಾಶಾಜನಕ ಪ್ರದರ್ಶನದ ಬಳಿಕ ಪಿಸಿಬಿ ಕಠಿಣ ಕ್ರಮ ಕೈಗೊಂಡಿದೆ. ಸೂಪರ್-8 ಹಂತದಲ್ಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ಪಾಕಿಸ್ತಾನಿ ರೂಪಾಯಿ...

LUNAR ECLIPSE | ಚಂದ್ರಗ್ರಹಣದಂದು ಏನು ಮಾಡಬೇಕು? ಏನು ಮಾಡಬಾರದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ವರ್ಷದ ಮೊದಲ ಚಂದ್ರ ಗ್ರಹಣ, ಕರ್ನಾಟಕದಲ್ಲಿ ಬರೀ ಹತ್ತು ನಿಮಿಷಗಳ ಗ್ರಹಣ ಇರಲಿದೆ. ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ಗ್ರಹಣ ನಡೆದಿದೆ. ಸಂಜೆ 6...

ವರ್ಷದ ಮೊದಲ ಚಂದ್ರಗ್ರಹಣ: ಇಂದು ಶ್ರೀ ಚನ್ನಕೇಶವಸ್ವಾಮಿ ದರುಶನಕ್ಕೆ ಅವಕಾಶ ಇಲ್ಲ

ಹೊಸದಿಗಂತ ವರದಿ ಬೇಲೂರು: ಇಂದು ಮಂಗಳವಾರ ಸಂಭವಿಸುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆ ಯಲ್ಲಿ ಶ್ರೀಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಕಾರ್ಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರು ತಿಳಿಸಿದ್ದಾರೆ. ಈ ಕುರಿತು...

ಇಂದು ಈ ವರ್ಷದ ಮೊದಲ ಚಂದ್ರಗ್ರಹಣ, ಕರ್ನಾಟಕದಲ್ಲಿ ಎಷ್ಟು ಹೊತ್ತಿಗೆ ಗೋಚರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:2026ರ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ. ರಾಜ್ಯದಲ್ಲಿ ಸಂಜೆ 6:30ರ ನಂತರ ಬರೀ 10 ನಿಮಿಷಗಳ ಕಾಲ ಭಾಗಶಃ ಗ್ರಹಣ ಗೋಚರವಾಗಲಿದೆ. ಇಂದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದ ಹೆಚ್ಚಿನ ಭಾಗಗಳಲ್ಲಿ ಗ್ರಹಣದ...

LIFE | ಒಂದು ದಿನನಾದ್ರೂ ಈ ಫೋನ್ ನಿಂದ ದೂರ ಇರ್ಬೇಕು ಅನ್ಸಿಲ್ವಾ? ಸ್ವಲ್ಪ ಡಿಜಿಟಲ್ ವಿರಾಮ ತಗೋಳಿ

ನಿಮ್ಮ ದಿನ ಶುರುವಾಗೋದು ಫೋನ್‌ ನೋಡುತ್ತಲೇನಾ? ಕಣ್ಣು ತೆರೆಯೋ ಮುಂಚೆನೇ ನೋಟಿಫಿಕೇಶನ್‌ಗಳನ್ನು ಪರಿಶೀಲಿಸುವ ಅಭ್ಯಾಸ ಇದೆಯಾ? ಒಂದು ಕ್ಷಣ ನಿಲ್ಲಿ ಯೋಚಿಸಿ… ಈ ನಿರಂತರ ಆನ್‌ಲೈನ್‌ ಜೀವನ ನಿಜವಾಗಿಯೂ ಇಷ್ಟು ಅಗತ್ಯವೇ ಅಂತ? ಸಾಮಾಜಿಕ...

ಪಲ್ಯ, ಗ್ರೇವಿ & More 24 | ಆರೋಗ್ಯದ ಅಮೃತ ಬಿಂದು ಈ ನುಗ್ಗೆಸೊಪ್ಪು ಇದ್ರಿಂದ ಸಖತ್ ಟೇಸ್ಟಿ ಪಲ್ಯ ಮಾಡಿ

ನುಗ್ಗೆಸೊಪ್ಪು (ಮೋರಿಂಗಾ ಎಲೆಗಳು) ಪೌಷ್ಟಿಕಾಂಶಗಳ ಭಂಡಾರ ಎಂದು ಹೇಳಲಾಗುತ್ತದೆ. ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳಿಂದ ಸಮೃದ್ಧವಾದ ಈ ಸೊಪ್ಪು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸರಳ ಪದಾರ್ಥಗಳಿಂದ ಬೇಗ...

WEATHER | ರಾಜ್ಯದಲ್ಲಿ ಮುಂದುವರಿದ ಒಣಹವೆ, ಅಲ್ಲಲ್ಲಿ ಮಾತ್ರ ಗುಡುಗು ಸಹಿತ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು, ಅಲ್ಲಲ್ಲಿ ಮಾತ್ರ ಗುಡುಗು ಸಹಿತ ಮಳೆಯಾಗಲಿದೆ. ಇನ್ನೂ ಐದು ದಿನ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://hosadigantha.com/those-who-go-to-dharmasthala-malemahadeshwara-and-mantralaya-should-take-a-look/ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ...

ದಿನಭವಿಷ್ಯ: ಅದೃಷ್ಟ ನಿಮ್ಮ ಜೊತೆಗಿದೆ, ಆತ್ಮೀಯರ ಹಿತಕ್ಕಾಗಿ ಇಂದು ಹೆಚ್ಚು ಗಮನ ಹರಿಸುವಿರಿ

ಮೇಷ.ಎಲ್ಲ ವಿಚಾರದಲ್ಲಿ ನಿಮಗಿಂದು ಅನುಕೂಲ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸಫಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.ವೃಷಭನಿಮ್ಮನ್ನು ತುಳಿಯಲು ಕೆಲವರ ಯತ್ನ. ಆದರೆ ಅದು ಫಲ ನೀಡದು. ಅವರ ಮುಂದೆಯೇ ಯಶಸ್ಸು ಸಾಧಿಸುವಿರಿ.ಮಿಥುನನೀವು...

ಶುಭರಾತ್ರಿ | ನೆನ್ನೆಯ ಚಿಂತೆ ಬೇಡ, ನಾಳೆಯ ಆತಂಕ ಬೇಡ.. ಇಂದಿನ ಇರುಳು ಕೇವಲ ನೆಮ್ಮದಿಯದಾಗಿರಲಿ!

ಹಗಲಿಡೀ ನಡೆದ ಸವಾಲುಗಳು, ಗೆಲುವು-ಸೋಲು ಹಾಗೂ ಏರಿಳಿತಗಳಿಗೆ ಅಂತಿಮ ತೆರೆ ಎಳೆಯುವ ಸಮಯ ಬಂದಿದೆ. ಇಂದು ಸಂಭವಿಸಿದ ಎಲ್ಲಾ ಘಟನೆಗಳನ್ನು ‘ಗತಕಾಲ’ವೆಂದು ಪರಿಗಣಿಸಿ, ಮನಸ್ಸಿನ ಭಾರವನ್ನು ಇಳಿಸಿ ನೆಮ್ಮದಿಯ ನಿದ್ರೆಗೆ ಜಾರಲು ಸನ್ನದ್ಧರಾಗಬೇಕಿದೆ. ನಾಳೆಯ ಹೊಸ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !