March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಜೀವನದ ಸಮಸ್ಯೆಗಳಿಂದ ಬೇಸತ್ತು ತಂದೆ-ತಾಯಿ ಆತ್ಮಹತ್ಯೆ, ಅದೃಷ್ಟವಶಾತ್ ಉಳಿದ ಎರಡು ವರ್ಷದ ಕೂಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜೀವನದ ಸಮಸ್ಯೆಗಳಿಂದ ಬೇಸತ್ತ ದಂಪತಿ ಮಗುವನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ಅದೃಷ್ಟವಶಾತ್ ಎರಡು ವರ್ಷದ ಕಂದಮ್ಮ ಉಳಿದಿದೆ.ಮಂಡ್ಯದ ಕೆಆರ್‌ ಪೇಟೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ....

ಹೊಟ್ಟೆ ಉರಿ ಇವ್ರಿಗೆ: ಟ್ರೋಫಿ ಗೆದ್ರು ನನ್ನ ಮನೆಗೆ ತರೋದಿಲ್ಲ ಎಂದ ಮೊಹಮ್ಮದ್ ಅಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಟೂರ್ನಿಯ ಆರಂಭದಿಂದಲೇ ಭಾರತ ಈ ಬಾರಿ ಕಪ್...

ಎಕ್ಸ್‌ ಗರ್ಲ್‌ಫ್ರೆಂಡ್‌ ಅಂದುಕೊಂಡು ಇನ್ಯಾವುದೋ ಯುವತಿ ಮೇಲೆ ಆ್ಯಸಿಡ್‌ ಎರಚಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ. ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಎಕ್ಸ್‌ಗರ್ಲ್‌ಫ್ರೆಂಡ್‌ ಎಂದುಕೊಂಡ ಯುವಕ ಹಿಂಬದಿಯಿಂದ ಬಂದು ಬೇರ್ಯಾವುದೋ ಯುವತಿ ಮೇಲೆ ಆ್ಯಸಿಡ್...

ಕಲ್ಲಂಗಡಿ ಖರೀದಿಸುವಾಗ ಹುಷಾರ್! ನ್ಯಾಚುರಲ್ ಅಥವಾ ಇಂಜೆಕ್ಷನ್ ಕೊಟ್ಟಿದ್ದಾರಾ ಅಂತ ನೋಡ್ಕೊಳಿ

ಬೇಸಿಗೆ ಹೆಚ್ಚಾಗುತ್ತಿದ್ದಂತೆ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿನ್ನುತ್ತಾರೆ. ಹೆಚ್ಚಿನ ನೀರಿನ ಅಂಶ ಹೊಂದಿರುವ ಈ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಂ, ವಿಟಮಿನ್ A ಮತ್ತು C ಸಮೃದ್ಧವಾಗಿವೆ....

FOOD | ಅನ್ನ ಎಲ್ಲಾ ಖಾಲಿಯಾಗೋಗುತ್ತೆ ಈ ನಾಟಿ ಸ್ಟೈಲ್ ಅಣಬೆ ಕರಿ ಇದ್ರೆ

ಅಣಬೆ ಬಳಸಿ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಅದರಲ್ಲಿ ನಾಟಿ ಸ್ಟೈಲ್ ಅಣಬೆ ಕರಿ ತುಂಬಾ ರುಚಿಕರವಾಗಿರುವ ಸಾಂಪ್ರದಾಯಿಕ ಆಹಾರ. ಈ ಕರಿ ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆ ತಿನ್ನಲು ಬಹಳ...

ರಸ್ತೆ ಬದಿ ನಡೆದುಹೋಗುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಮಡಿಕೇರಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿಗೆ ಸಿಲುಕಿ ಸಾವಿಗೀಡಾದ ಘಟನೆ ಕುಶಾಲನಗರ ತಾಲೂಕಿನ ತ್ಯಾಗತ್ತೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ,...

ಸಾಯೋದು ಹೇಗೆ ಎಂದು ಚಾಟ್‌ಜಿಪಿಟಿ ಕೇಳಿದ್ದ ಯುವತಿಯರು, ಈ ಬಗ್ಗೆ ಎಲಾನ್‌ ಮಸ್ಕ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಾಟ್‌ಜಿಪಿಯಲ್ಲಿ ಯಾವ ಮಾತ್ರೆ, ಯಾವ ಇಂಜೆಕ್ಷನ್‌ನಿಂದ ಸಾಯಬಹುದು ಎಂದು ಹುಡುಕಿದ್ದ ಯುವತಿಯರು ಬಾತ್‌ರೂಮ್‌ನಲ್ಲಿ ಹೆಣವಾಗಿ ಸಿಕ್ಕಿದ್ದಾರೆ! ಹೌದು, ಸೂರತ್‌ನಲ್ಲಿ ವಿದ್ಯಾರ್ಥಿನಿಯರಿಬ್ಬರು ಚಾಟ್‌ಜಿಪಿಯಲ್ಲಿ ಸೂಸೈಡ್‌ ಮಾಡಿಕೊಳ್ಳೋದು ಹೇಗೆ ಎಂದು ಹುಡುಕಿ, ಇಂಜೆಕ್ಷನ್‌ ತೆಗೆದುಕೊಂಡು...

ಷೇರು ಮಾರುಕಟ್ಟೆಯಲ್ಲಿ ಲಾಸ್, ಆರ್ಥಿಕ ಒತ್ತಡ: ಮನನೊಂದು ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಹೆಬ್ಬಾಳ ಪ್ರದೇಶದಲ್ಲಿ ಮನನೊಂದು ವ್ಯಕ್ತಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಷೇರು ಮಾರುಕಟ್ಟೆಯಲ್ಲಿ ಉಂಟಾದ ನಷ್ಟ ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ಈ ತೀವ್ರ ನಿರ್ಧಾರ...

ಮದುವೆಯಾಗೋಕೆ ಇಷ್ಟವಿಲ್ಲದೆ ಸಂಪೂರ್ಣವಾಗಿ ತಲೆ ಕೂದಲು ತೆಗೆಸಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಂದೆ ತಾಯಿ ಮದುವೆಯಾಗೋಕೆ ಹೇಳ್ತಿದ್ದಾರೆ ಆದರೆ ಮದುವೆಯಾಗೋಕೆ ಇಷ್ಟವಿಲ್ಲ ಎಂದು ಯುವತಿಯೊಬ್ಬಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಡಿಯೋ ವೈರಲ್‌ ಆಗಿದೆ. ಮನೆಯಲ್ಲಿ ಬೇಡ ಎಂದು ಎಷ್ಟು...

Kitchen Tips | ಕೂಲ್ ಆಗಿ ತಿನ್ಬೇಕು ಅಂತ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡ್ಬೇಡಿ! ಆರೋಗ್ಯ ಕೆಡುತ್ತೆ

ಬೇಸಿಗೆಯ ಸಮಯದಲ್ಲಿ ಹಣ್ಣುಗಳು ಬೇಗ ಹಾಳಾಗಬಾರ್ದು ಅಂತ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಇರುತ್ತೆ. ಆದರೆ ಎಲ್ಲ ಹಣ್ಣುಗಳನ್ನೂ ಫ್ರಿಡ್ಜ್‌ನಲ್ಲಿ ಇಡುವುದು ಆರೋಗ್ಯಕರವಲ್ಲ. ಕೆಲವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಾಗ ತಮ್ಮ ಸ್ವಾಭಾವಿಕ ರುಚಿ...

ರೋಗಿಗಳನ್ನು ಬಿಟ್ಟು, ಜನರನ್ನೇ ಕುರಿಗಳ ಥರ ತುಂಬಿಸಿ ಬ್ಯುಸಿನೆಸ್‌ ಮಾಡ್ತಿದೆಯಾ ಆಂಬುಲೆನ್ಸ್‌ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಷ್ಟೋ ಬಾರಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಕ್ಕರೆ ಜನರ ಪ್ರಾಣ ಉಳಿಯುತ್ತದೆ. ಅದೇ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಹೋದರೆ ಪ್ರಾಣವೂ ಹೋಗುತ್ತಿದೆ. ಇಷ್ಟೊಂದು ಪ್ರಾಮುಖ್ಯತೆ ಇರುವ ಆ್ಯಂಬುಲೆನ್ಸ್ ಲೋಕಲ್‌...

ಯಾವಾಗ ಬಂದ್ರೂ ಸಮಸ್ಯೆ ಇಲ್ಲ, ಡಿಕೆಶಿ ಪರ ನಾವಿದ್ದೇವೆ: ಸಚಿವ ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಉಳಿದಿರುವ ಕುರಿತು ರಾಜಕೀಯ ಚರ್ಚೆಗಳು ನಡೆಯುತ್ತಿರುವ ನಡುವೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಯಾವಾಗ ಬಂದರೂ ಸಮಸ್ಯೆ ಇಲ್ಲ, ಅವರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !