ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಂದಾನೊಂದು ಕಾಲಕ್ಕೆ ಅಧಿಪತ್ಯ ಸ್ಥಾಪಿಸಿದ್ದ ಓಲಾ ಎಲೆಕ್ಟ್ರಿಕ್, ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ಒಂದು ವರ್ಷದ ಹಿಂದೆ ದೇಶಾದ್ಯಂತ 4,000 ಮಾರಾಟ...
ಹೊಸದಿಗಂತ ವರದಿ ಬೆಳಗಾವಿ : ತಾಲೂಕಿನ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುವಾರ ತಂಡ ರಾತ್ರಿ ವೇಳೆ ಯಾರೋ ಕಿಡಗೇಡಿಗಳು ಮಸಿ ಬಳಿದಿರುವುದುರಿಂದ ಸಾಕಷ್ಟು ವಿವಾದಕ್ಕೆ ತಿರುಗುವ ಸಾಧ್ಯತೆ ಇದ್ದು,...
ಬೆಳಗಿನ ಉಪಹಾರಕ್ಕೆ ಆಗಿರಲಿ ಸಂಜೆಯ ತಿಂಡಿಗೆ ಆಗಿರಲಿ ಆರೋಗ್ಯಕರ ಮತ್ತು ರುಚಿಕರವಾದ ಆಯ್ಕೆ ಬೇಕೇ? ಹಾಗಿದ್ರೆ ಸಿಹಿ ಗೆಣಸಿನಿಂದ ತಯಾರಿಸುವ ಪ್ಯಾನ್ ಕೇಕ್ ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುವ ತಿನಿಸು. ಫೈಬರ್, ವಿಟಮಿನ್ ಮತ್ತು...
ಹೊಸದಿಗಂತ ಸುಳ್ಯ:
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನ 25 ಕೋಟಿ ಎಂಬ ವಿಷಯದಲ್ಲಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ವಿವರ ಶಾಸಕರ ಅಧಿಕೃತ ಪ್ರಕಟಣೆಯಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಕಚೇರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ಇಚಿಕಾವಾ ಸಿಟಿಯ Zooನಲ್ಲಿ ಜನಿಸಿದ ಸಣ್ಣ ಜಪಾನೀಸ್ ಮಕಾಕ್ ಕಪಿ “ಪಂಚ್” ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಕಥೆಯಾಗಿ ವೈರಲ್ ಆಗಿದೆ. ಮರಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ತೊರೆದುಹೋದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಹೋಗಿದ್ದ ಒಂಬತ್ತು ಮಂದಿ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.
ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಸೋಂಕು ತಗಲಿ ಈ ಒಂಬತ್ತು ಮಂದಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಒಂಬತ್ತು ಜನರಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಸಂಸದರನ್ನು ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಕೋಟಾದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ,...
ಸಾಮಾಗ್ರಿಗಳುಡಾರ್ಕ್ ಚಾಕೋಲೆಟ್ ಬಾದಾಮಿಉಪ್ಪು
https://hosadigantha.com/6-year-old-girl-killed-in-hit-and-run-grandmother-cries-saying-no-one-came-to-help/
ಮಾಡುವ ವಿಧಾನಬಾದಾಮಿಗಳನ್ನು ರೋಸ್ಟ್ ಮಾಡಿಕೊಳ್ಳಿನಂತರ ಡಾರ್ಕ್ ಚಾಕೋಲೆಟ್ ಮೆಲ್ಟ್ ಮಾಡಿಕೊಳ್ಳಿಬಾದಾಮಿಯ ಮೇಲೆ ಡಾರ್ಕ್ ಚಾಕೋಲೆಟ್ ಹರಡಿ ಸ್ವಲ್ಪ ಉಪ್ಪು ಹಾಕಿ ಫ್ರಿಡ್ಜ್‌ನಲ್ಲಿ ಇಡಿನಂತರ ಕಟ್ ಮಾಡಿ ಮಕ್ಕಳಿಗೆ ಸ್ನಾಕ್ ಆಗಿ...
ದೀರ್ಘ ಕಾಲ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ, ತಪ್ಪಾದ ದೇಹಭಂಗಿ ಇವುಗಳೆಲ್ಲ ಸೊಂಟದ ನೋವಿಗೆ ಮುಖ್ಯ ಕಾರಣ ಆದರೆ ಸರಿಯಾದ ಯೋಗಾಭ್ಯಾಸದಿಂದ ಸೊಂಟದ ಸ್ನಾಯುಗಳನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡಬಹುದು.
ಭುಜಂಗಾಸನ
ಹೊಟ್ಟೆಯ ಮೇಲೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈಗಿನ್ನೂ ಬೇಸಿಗೆ ಆರಂಭವಾಗಿದ್ದು, ರಸ್ತೆ ಬದಿ ಕಲ್ಲಂಗಡಿ, ಮಾವು ಹಣ್ಣುಗಳು ಕಾಣಿಸುತ್ತಿವೆ. ಈಗಾಗಲೇ ರಸ್ತೆಗಿಳಿಯುವ ಜನ ಟೋಪಿ, ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಆದರೆ ಇದೆಲ್ಲ ಬಿಸಿಲೇ ಅಲ್ಲ, ಮುಂದಿನ ತಿಂಗಳಿನಿಂದ...
ಮಕ್ಕಳಿಗೆ ಮುದ್ದು ಮಾಡುವುದು, ಮುತ್ತು ಕೊಡುವುದು ಪೋಷಕರ ಪ್ರೀತಿಯ ಅಭಿವ್ಯಕ್ತಿ. ಆದರೆ ಅತಿಯಾಗಿ ಅಥವಾ ಅಜಾಗರೂಕತೆಯಿಂದ ನೀಡುವ ಮುತ್ತುಗಳು ಕೆಲವೊಮ್ಮೆ ಕಂದಮ್ಮನ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದನ್ನು ವೈದ್ಯರು ಎಚ್ಚರಿಸುತ್ತಾರೆ.
ಹುಟ್ಟಿದ ಶಿಶುಗಳ ರೋಗನಿರೋಧಕ ಶಕ್ತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂದ್ ಆಗಿದ್ದ ಸಫಾರಿ ಮತ್ತೆ ಈಗ ಆರಂಭವಾಗಿದೆ.
ಸಫಾರಿ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾತ್ರ ಮಾಡಿ ಸಫಾರಿಗೆ ಅನುವು ಮಾಡಿಕೊಡಲಾಗಿದೆ. ಆದರೆ...