May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ಅಜ್ಜಿ ಮಾಡ್ತಿದ್ದ ಬೆಳ್ಳುಳ್ಳಿ ಖಾರ-ಕಡಕ್‌ ರೊಟ್ಟಿ ರುಚಿಗೆ ಮ್ಯಾಚ್‌ ಮಾಡೋಕೇ ಆಗಲ್ಲ!

ಸಾಮಾಗ್ರಿಗಳುಬೆಳ್ಳುಳ್ಳಿಖಾರದಪುಡಿಉಪ್ಪುಕರಿಬೇವುಕೊತ್ತಂಬರಿ ಜೀರಿಗೆನಿಂಬೆಹುಳಿಉಪ್ಪು https://hosadigantha.com/you-dont-have-to-go-out-to-drink-masala-rose-tea-heres-a-simple-recipe/ ಮಾಡುವ ವಿಧಾನಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿದ್ರೆ ಬೆಳ್ಳುಳ್ಳಿ ಖಾರ ರೆಡಿಇದನ್ನು ಅನ್ನ, ಚಪಾತಿ, ಖಡಕ್‌ ರೊಟ್ಟಿ, ತಾಳಿಪಟ್ಟು ಜೊತೆ ಸವಿಯಬಹುದು

CINE | ರಶ್ಮಿಕಾ ಮದುವೆಗೆ ಕರೆದ್ರೆ ಹೋಗ್ತೀನಿ, ಆದ್ರೆ ಅವ್ರು ಕರೆಯೋದಿಲ್ಲ ಅಂತ ಗೊತ್ತು ಎಂದ ಪ್ರಮೋದ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರ್ತಿದ್ದಾರೆ. ನಟ ವಿಜಯ್‌ ದೇವರಕೊಂಡ ಜತೆ ರಶ್ಮಿಕಾ ಮದುವೆಯ ಕಾರ್ಡ್‌ಗಳು ಎಲ್ಲೆಡೆ ವೈರಲ್‌ ಆಗಿದೆ. ಈ ಬಗ್ಗೆ ಕನ್ನಡದ ನಟ ಪ್ರಮೋದ್‌...

ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ವಿಧಿವಶ

ಹೊಸದಿಗಂತ ವರದಿ, ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿ, ಎ. ಶಾಮರಾವ್ ಫೌಂಡೇಶನ್ ಅಧ್ಯಕ್ಷ ಮತ್ತು ದೂರದೃಷ್ಟಿಯ ಶ್ರೀಮಂತ ನಾಯಕ ಡಾ. ಸಿ.ಎ. ಎ. ರಾಘವೇಂದ್ರ ರಾವ್ (88) ಅವರು...

BEAUTY | ಪರ್ಫೆಕ್ಟ್‌ ಲಿಪ್ಸ್‌ ನಿಮ್ಮದಾಗ್ಬೇಕಾ? ಮೇಕಪ್‌ಗೂ ಮುನ್ನ ಈ ಎಲ್ಲ ಸ್ಟೆಪ್ಸ್‌ ಫಾಲೋ ಮಾಡಿ

ಎಷ್ಟೇ ಚೆನ್ನಾಗಿ ಮೇಕಪ್‌ ಮಾಡಿದರೂ ಲಿಪ್ಸ್‌ಟಿಕ್‌ ಚೆನ್ನಾಗಿಲ್ಲ ಅಂತಾದರೆ ಓವರ್‌ ಆಲ್‌ ಲುಕ್‌ ಡಲ್‌ ಆಗಿ ಬಿಡುತ್ತದೆ. ಇನ್ನು ಮುಖಕ್ಕೆ ಏನೂ ಹಚ್ಚದೆ ಬರೀ ಲಿಪ್ಸ್‌ಟಿಕ್‌ ಹಾಗೂ ಕಾಜಲ್‌ ಹಚ್ಚಿದರೆ ಮುಖದ ಅಂದವೇ...

ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆ: ಭಾರತ ಮೂಲದ ನರ್ಸ್ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: : ಆಸ್ಟ್ರೇಲಿಯಾದ ಜೀಲಾಂಗ್‌ನಲ್ಲಿ ಭಾರತೀಯ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ದಾಳಿ ನಡೆದಿದೆ. ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್...

ಪುಣೆ ಪೊಲೀಸರ ಕಾರ್ಯಾಚರಣೆ: ಅಕ್ರಮವಾಗಿ ವಾಸಿಸುತ್ತಿದ್ದ 11 ಬಾಂಗ್ಲಾ ಮಹಿಳೆಯರ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪುಣೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 11 ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬುಧವಾರ್ ಪೇಟ್‌ನ "ರೆಡ್ ಲೈಟ್ ಏರಿಯಾ"ದಲ್ಲಿ ಶೋಧ ಕಾರ್ಯಾಚರಣೆ ವೇಳೆ 11 ಬಾಂಗ್ಲಾದೇಶಿ ಮಹಿಳೆಯರು ಸೇರಿದಂತೆ 22...

SHOCKING | ನಾನು ಸತ್ರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನು ಮರ್ಡರ್‌ ಮಾಡಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ಪತ್ನಿಯನ್ನು ಕೊಲೆ ಮಾಡಿದ್ದಾರೆ. ಹೌದು, ಬೆಂಗಳೂರಿನ ಆವಲಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ನಾಗೇಶ್ವರ್‌ ರಾವ್‌ ತಮ್ಮ ಪತ್ನಿ ಸಂಧ್ಯಾರನ್ನು ಕೊಂದಿದ್ದಾರೆ. ಮೂರು ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿದ್ದ...

ಅರುಣಾಚಲ ಪ್ರದೇಶದ ಗಡಿಯಲ್ಲಿ ಮೊದಲ ಬಾರಿಗೆ ಚೀನಾದ ಮೇಲೆ ಎಐ ಕಣ್ಗಾವಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಇಂದು ಎಲ್ಲ ಕ್ಷೇತ್ರದಲ್ಲೂ ಕೃತಕ ಬುದ್ದಿ ಮತ್ತೆ (ಎಐ) ಛಾಪುಮೂಡಿಸಿದ್ದು, ಇದೀಗ ಮೊದಲ ಬಾರಿಗೆ ದೇಶದ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಕಾರ್ಯಕ್ಕಾಗಿ ಭಾರತ ಕೃತಕ ಬುದ್ದಿ...

VIRAL | ಈ ಊರಲ್ಲಿ ಸೊಸೆಯರಿಗೆ ಮಾತ್ರ ರಿಸ್ಟ್ರಿಕ್ಷನ್‌! ಸ್ಮಾರ್ಟ್‌ ಫೋನ್‌ ಬಳಕೆ ಮಾಡುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮನೆಯಲ್ಲಿ ಮಗಳಿಗೆ ಬೇಸಿಕ್‌ ಫೋನ್‌ ಕೊಡಿಸಿ, ಮಗನಿಗೆ ಮಾತ್ರ ಸ್ಮಾರ್ಟ್‌ ಫೋನ್‌ ಕೊಡಿಸಿದ್ರೆ ಜಗಳ ನಡೆಯೋದಿಲ್ವೇ? ಹೆಣ್ಣುಮಕ್ಕಳಿಗೆ ಮಾತ್ರ ನಿರ್ಬಂಧ ಇರೋದು ಈಗಿನಿಂದ ಬಂದದ್ದಲ್ಲ. ರಾಜಸ್ಥಾನದ ಒಂದು ಗ್ರಾಮ ಪಂಚಾಯತ್‌ ವ್ಯಾಪ್ತಿಯ...

ಸತ್ತವರಿಗೆ ಪರಿಹಾರವಿಲ್ಲ, ಇದ್ದವರಿಗೆ ಸಂಬಳವಿಲ್ಲ: ಕರ್ನಾಟಕ ಸಾರಿಗೆ ಸಂಸ್ಥೆಗಳ ಬಣ್ಣ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಈಗ ಅಧಿಕೃತವಾಗಿ ಬಹಿರಂಗವಾಗಿದೆ. ಕೋವಿಡ್ ಸಮಯದಲ್ಲಿ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ನೀಡುವ ಕುರಿತು...

‘ಮಹಾ’ ಸರಕಾರದಿಂದ ಮುಸ್ಲಿಂರಿಗೆ ಶಾಕ್: ‘SEBC’ ಅಡಿ ನೀಡುತ್ತಿದ್ದ 5% ಮೀಸಲಾತಿ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ SEBCಯಡಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರ ಬುಧವಾರ ಅಧಿಕೃತವಾಗಿ ರದ್ದುಗೊಳಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ...

ಐಸಿಸಿ Ranking ಪಟ್ಟಿ ಬಿಡುಗಡೆ: ಟಾಪ್ 10ರಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು.. ನಂ.1 ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್ ಅಬ್ಬರದ ನಡುವೆಯೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಆಟಗಾರರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದು, ಯುವ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !