October 10, 2026
Saturday, October 10, 2026
spot_img

CINE | ರಶ್ಮಿಕಾ ಮದುವೆಗೆ ಕರೆದ್ರೆ ಹೋಗ್ತೀನಿ, ಆದ್ರೆ ಅವ್ರು ಕರೆಯೋದಿಲ್ಲ ಅಂತ ಗೊತ್ತು ಎಂದ ಪ್ರಮೋದ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರ್ತಿದ್ದಾರೆ. ನಟ ವಿಜಯ್‌ ದೇವರಕೊಂಡ ಜತೆ ರಶ್ಮಿಕಾ ಮದುವೆಯ ಕಾರ್ಡ್‌ಗಳು ಎಲ್ಲೆಡೆ ವೈರಲ್‌ ಆಗಿದೆ.

ಈ ಬಗ್ಗೆ ಕನ್ನಡದ ನಟ ಪ್ರಮೋದ್‌ ಶೆಟ್ಟಿ ರಿಯಾಕ್ಷನ್‌ ನೀಡಿದ್ದಾರೆ. ರಶ್ಮಿಕಾ ಮದುವೆ ಅನ್ನೋ ನ್ಯೂಸ್‌ ನಾನು ನೋಡಿದಿನಿ ಕರೆದ್ರೆ ಖಂಡಿತ ಹೋಗ್ತೀನಿ, ಬಟ್‌ ಅವ್ರು ನಮ್ನ ಕರೆಯೋದಿಲ್ಲ ಅನ್ನೋದು ಎಲ್ರಿಗೂ ಗೊತ್ತು ತಾನೆ ಎಂದು ನಕ್ಕಿದ್ದಾರೆ.

ರಕ್ಷಿತ್‌ ಶೆಟ್ಟಿ ಬಗ್ಗೆಯೂ ಮಾತನಾಡಿ, ಅವನು ಯಾವ ಫೀಲಿಂಗ್‌ನಲ್ಲೂ ಇಲ್ಲ. ಕಾಲ ಮುಂದೆ ಬಂದಿದೆ, ನೀವೂ ಬನ್ನಿ. ಅವನು ಸಿನಿಮಾ ಮಾಡೋದೇ ಹಾಗೆ. ನಿಧಾನಕ್ಕೆ ಕಥೆ ಬರೀತಾನೆ, ಬರೀವಾಗ ಕಳೆದುಹೋಗ್ತಾನೆ. ಬರ್ತಾನೆ ನೋಡ್ತಾ ಇರಿ ಎಂದಿದ್ದಾರೆ.

Must Read