May 12, 2026
Tuesday, May 12, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನವ ಭಾರತದ ಶಕ್ತಿ ಕೇಂದ್ರ: ಇಂದು ಪ್ರಧಾನಿ ಮೋದಿಯಿಂದ ‘ಸೇವಾ ತೀರ್ಥ’ ಲೋಕಾರ್ಪಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳ ಕಚೇರಿ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸೆಂಟ್ರಲ್ ವಿಸ್ಟಾ' ಪುನರ್ವಿಭಜನಾ ಯೋಜನೆಯ ಭಾಗವಾಗಿ ನಿರ್ಮಿಸಲಾದ ಭವ್ಯ 'ಸೇವಾ...

New Income Tax Rules | ಪ್ಯಾನ್ ಬಳಕೆಗೆ ಹೊಸ ಮಿತಿ: ಏಪ್ರಿಲ್ 1ರಿಂದ ಈ ಎಲ್ಲಾ ಬದಲಾವಣೆ ಆಗುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸರ್ಕಾರ ಆದಾಯ ತೆರಿಗೆ ಕಾನೂನಿನಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಹೊಸ ಕರಡು ನಿಯಮಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಿದೆ. ಈ ನಿಯಮಗಳು ಅಂತಿಮಗೊಂಡ ಬಳಿಕ 2026ರ ಏಪ್ರಿಲ್ 1ರಿಂದ...

ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಐತಿಹಾಸಿಕ ವಿಜಯ: ಸಂಭ್ರಮದ ಬದಲು ಸಾಮರಸ್ಯದ ಮಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ 'ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ', ಜಯಭೇರಿಯ ನಂತರವೂ ಯಾವುದೇ ಸಾರ್ವಜನಿಕ ಆಚರಣೆ ಅಥವಾ ವಿಜಯೋತ್ಸವ ಮಾಡದಿರಲು ನಿರ್ಧರಿಸಿದೆ. ಈ ಮೂಲಕ...

ಲವ್ ಬರ್ಡ್ಸ್ ಇಲ್ಲಿ ಕೇಳಿ..! ನಾಳೆ ನಂದಿಬೆಟ್ಟಕ್ಕೆ ‘ನೋ ಎಂಟ್ರಿ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೇಮಿಗಳ ದಿನದಂದು ಪ್ರವಾಸಕ್ಕೆ ನಂದಿಬೆಟ್ಟಕ್ಕೆ ಹೋಗುವವರಿಗೆ ಬ್ಯಾಡ್ ನ್ಯೂಸ್. ಫೆಬ್ರವರಿ 14 ರಂದು ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜನಸಂದಣಿ, ಪರಿಸರ ಹಾನಿ...

ಬರಿ ಹೆಸರಲ್ಲ, ಇದು ಆಶೀರ್ವಾದ: ಮಗುವಿಗೆ ದೇವರ ಹೆಸರಿಡುವುದರ ಹಿಂದಿನ ಗುಟ್ಟೇನು?

ಮಗು ಜನಿಸಿದ ಕೂಡಲೇ ಪೋಷಕರು ಮೊದಲು ಯೋಚಿಸುವುದು ಹೆಸರಿನ ಬಗ್ಗೆ. ಇಂದಿನ 'ಟ್ರೆಂಡಿ' ಹೆಸರುಗಳ ನಡುವೆಯೂ ಇಂದಿಗೂ ಅನೇಕರು ತಮ್ಮ ಮಕ್ಕಳಿಗೆ ಶಿವ, ವಿಷ್ಣು, ಲಕ್ಷ್ಮಿ ಅಥವಾ ಪಾರ್ವತಿಯಂತಹ ದೇವಾನುದೇವತೆಗಳ ಹೆಸರನ್ನೇ ಇಡುತ್ತಾರೆ....

ಮೆಗಾಸ್ಟಾರ್ ಫ್ಯಾಮಿಲಿಗೆ ‘ಶಿವ-ಶಕ್ತಿ’ ಆಗಮನ: ಅವಳಿ ಮಕ್ಕಳಿಗೆ ರಾಮ್ ಚರಣ್ ದಂಪತಿ ಇಟ್ಟ ಹೆಸರೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಬದುಕಿನಲ್ಲಿ ಈಗ ಸಂಭ್ರಮದ ಕಾಲ. ಇತ್ತೀಚೆಗಷ್ಟೇ ಈ ದಂಪತಿ ಅವಳಿ ಮಕ್ಕಳಿಗೆ ಪಾಲಕರಾಗಿದ್ದು, ಇದೀಗ ಆ ಮಕ್ಕಳಿಗೆ ಇಟ್ಟಿರುವ ವಿಶೇಷ ಹೆಸರುಗಳು ಸಾಮಾಜಿಕ...

ಸಾಲ ತೀರಿಸಲಾಗದ ಕಾಫಿ ಎಸ್ಟೇಟ್‌ಗಳ ಹರಾಜು ತಾತ್ಕಾಲಿಕ ಸ್ಥಗಿತ: ನಿರ್ಮಲಾ ಸೀತಾರಾಮನ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಫಿ ಬೆಳೆಗಾರರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳು ಸಾಲ ಮರುಪಾವತಿ ಆಗದ ಕಾಫಿ ತೋಟಗಳನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ...

Relationship | ಫಸ್ಟ್ ಟೈಮ್ ಪ್ರೀತಿಯಲ್ಲಿ ಬಿದ್ದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿನಲ್ಲಿರಲಿ!

ಮೊದಲ ಪ್ರೀತಿ ಎಂದರೆ ಮನಸ್ಸಿಗೆ ಹೊಸ ಅನುಭವ. ಪ್ರತಿಯೊಂದು ಮಾತು, ಮೆಸೇಜ್, ಭೇಟಿಯೂ ಸ್ಪೆಷಲ್ ಅನ್ನಿಸೋ ಸಮಯ ಅದು. ಆದರೆ ಈ ಹಂತದಲ್ಲಿ ಭಾವನೆಗಳ ಜೊತೆ ಸ್ವಲ್ಪ ಅರಿವೂ ಇರೋದು ಮುಖ್ಯ. ಪ್ರೀತಿಯಲ್ಲಿ...

ಬೆಂಗಳೂರು ಪಿಜಿಗಳಿಗೆ ಬಿಬಿಎಂಪಿ ಚಾಟಿ: ಅಶುಚಿಯಾಗಿರೋ ಮೆಸ್‌ಗಳಿಗೆ ಬಿತ್ತು ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿಯ ಪಿಜಿಗಳಲ್ಲಿನ ಅಶುಚಿತ್ವ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಬೆಂಗಳೂರು ದಕ್ಷಿಣ ವಲಯದ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿದ್ದ 19 ಪಿಜಿಗಳ...

World Radio Day |ಇಂದು ವಿಶ್ವ ರೇಡಿಯೋ ದಿನ: ಧ್ವನಿಯಲ್ಲೇ ಜಗತ್ತನ್ನು ಜೋಡಿಸಿದ ‘ಮ್ಯಾಜಿಕ್ ಬಾಕ್ಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆಬ್ರವರಿ 13 ಬಂದರೆ ಜಗತ್ತು “ವಿಶ್ವ ರೇಡಿಯೋ ದಿನ”ವನ್ನು ನೆನಪಿಸಿಕೊಳ್ಳುತ್ತದೆ. ಡಿಜಿಟಲ್ ಯುಗದಲ್ಲೂ ತನ್ನ ಪ್ರಭಾವ ಕಳೆದುಕೊಳ್ಳದ ಅಪರೂಪದ ಮಾಧ್ಯಮವೇ ರೇಡಿಯೋ. ಈ ದಿನವನ್ನು UNESCO 2012ರಲ್ಲಿ ಅಧಿಕೃತವಾಗಿ ಘೋಷಿಸಿತು....

Move On | ಪ್ರೀತಿ ಎಂದರೆ ಪಡೆಯುವುದು ಮಾತ್ರವಲ್ಲ, ಬಿಟ್ಟುಕೊಡುವುದು ಕೂಡ ಹೌದು!

ಜೀವನವೆಂಬುದು ಒಂದು ಸುಂದರ ಕವಿತೆಯಿದ್ದಂತೆ, ಆದರೆ ಎಲ್ಲ ಕವಿತೆಗಳೂ ನಮಗೆ ಇಷ್ಟವಾದ ರೀತಿಯಲ್ಲೇ ಅಂತ್ಯಗೊಳ್ಳುವುದಿಲ್ಲ. ಕೆಲವೊಮ್ಮೆ ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜೀವದಿಂದ ವಿಧಿ ಇಲ್ಲದೆ ದೂರವಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆ ಕ್ಷಣದಲ್ಲಿ...

ತುಮಕೂರು ಜಿ.ಪಂ. ನೂತನ ಸಾರಥಿಯಾಗಿ ಬಿ.ವಿ.ಅಶ್ವಿಜಾ ಅಧಿಕಾರ ಸ್ವೀಕಾರ

ಹೊಸದಿಗಂತ ತುಮಕೂರು: ಜಿಲ್ಲೆಯ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಲು ರಾಜ್ಯ ಸರ್ಕಾರವು ಬಿ.ವಿ. ಅಶ್ವಿಜಾ ಅವರನ್ನು ತುಮಕೂರು ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಿದೆ. ಈ ಸಂಬಂಧ ಅಧಿಕೃತ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !