April 16, 2026
Thursday, April 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರ್ಕೆಟ್ ಗಡಗಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿ ಮೇಲೆ ಏನೇನಾದರೂ ತಡೆ ಬಂದರೆ, ಇರಾನಿನ ಇಂಧನ ಘಟಕಗಳಿಗೆ ಅಮೆರಿಕ ದಾಳಿ ನಡೆಸಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಘೋಷಣೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ...

KKR VS PBKS ಪಂದ್ಯಕ್ಕೆ ಕಾಯ್ತಿದ್ದೀರಾ? ಹಾಗಿದ್ರೆ ಆ ಮ್ಯಾಚ್ ನಡೆಯೋದೇ ಡೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಕೋಲ್ಕತಾ ನೈಟ್‌ ರೈಡರ್ಸ್‌ (KKR) ಹಾಗೂ ಪಂಜಾಬ್ ಕಿಂಗ್ಸ್‌ (PBKS) ನಡುವಣ ಪಂದ್ಯಕ್ಕೆ ಮಳೆರಾಯನ ಆತಂಕ ಎದುರಾಗಿದೆ. ಭಾನುವಾರ ಇಡನ್‌ ಗಾರ್ಡನ್ಸ್‌ ನಲ್ಲಿ ಬಿದ್ದ ಮಳೆಯ ಕಾರಣ ಮೈದಾನದಲ್ಲಿ...

ಕೇಂದ್ರ ಹೂಡಿಕೆಗೆ ಸಜ್ಜಾಗಿದ್ರೂ ರಾಜ್ಯದ ಸಹಕಾರ ಸಿಗ್ತಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಕೈಗಾರಿಕೆಗಳ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ತಡೆಯಾಗಿದೆ ಎಂದು ಆರೋಪಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ...

ಟ್ರ್ಯಾಕ್ಟರ್ ಹರಿದು 2 ವರ್ಷದ ಕಂದಮ್ಮನ ದಾರುಣ ಸಾ*ವು: ದುಃಖದ ಮಡುವಿನಲ್ಲಿ ಪೋಷಕರ ರೋದನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿಗ್ಗಾಂವಿ ತಾಲ್ಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆಯ ಮುಂದೆ ನಿಂತಿದ್ದ 2 ವರ್ಷದ ಬಲಕೈಯ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ಮಗುವನ್ನು ರಬೀಯಾ ದೊಡ್ಡಮನಿ...

ಅವರಿಬ್ಬರ ಬ್ಯಾಟಿಂಗ್‌ ಗೆಲುವಿಗೆ ಅಡಿಪಾಯ ಹಾಕಿದ್ದು: RCB ಕ್ಯಾಪ್ಟನ್ ಯಾರ್ ಬಗ್ಗೆ ಹೇಳಿದ್ದು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ...

ಪೇರಳೆ ಹಣ್ಣು ಕಿತ್ತಿದ್ದಾಳೆ ಅಂತ ಹೀಗಾ ಮಾಡೋದು: ನಿವೃತ್ತ ಸೇನಾ ಅಧಿಕಾರಿಯ ಕೆಲಸಕ್ಕೆ ಛೀ.. ಥೂ.. ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಮಾನವೀಯತೆಯನ್ನು ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೊರಗಿನ ಮರದಿಂದ ಪೇರಳೆ ಹಣ್ಣು ಕಿತ್ತಿದ್ದಾಳೆ ಎಂಬ ಆರೋಪದ ಮೇರೆಗೆ ಅಪ್ರಾಪ್ತ ಬಾಲಕಿಗೆ ಕಠಿಣ ಶಿಕ್ಷೆ...

ಯುದ್ಧದ ನಡುವೆ ಶ್ವೇತಭವನದ ಸಮೀಪ ಗುಂಡಿನ ಸದ್ದು: ಹೈ ಅಲರ್ಟ್‌ನಲ್ಲಿ ವಾಷಿಂಗ್ಟನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಭಾನುವಾರ ರಾತ್ರಿ ಶ್ವೇತಭವನದ ಸಮೀಪದ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆ ಕೆಲಕಾಲ ಆತನಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ...

ಎಲ್‌ಪಿಜಿ ಕೊರತೆ ಅಂತ ಟೆನ್ಶನ್ ಬೇಡ: 5 ಕೆಜಿ ಸಿಲಿಂಡರ್ ಪೂರೈಕೆ ಹೆಚ್ಚಿಸಿದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ–ಇರಾನ್ ನಡುವಿನ ಯುದ್ಧ ಪರಿಸ್ಥಿತಿ ಜಾಗತಿಕ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿರುವ ನಡುವೆಯೇ, ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಬಹುದು ಎಂಬ ಆತಂಕವೂ ಜನರಲ್ಲಿ...

IPL ನಲ್ಲಿ 200 ವಿಕೆಟ್ ಕಿತ್ತ ಭುವಿ: ಟಾಪ್ 2 ನಲ್ಲಿ ಸ್ಥಾನ ಪಡೆದ RCB ವೇಗದ ಬೌಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣವಾಗಿದೆ. ಆರ್‌ಸಿಬಿ ಪರ ಆಡುತ್ತಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಟೂರ್ನಿಯಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಎರಡನೇ ಬೌಲರ್ ಎಂಬ ಅಪೂರ್ವ...

ಅವ್ರು ವೀವ್ಸ್ ಮಾಡ್ಕೊಳೋದಕ್ಕೆ ಮಹಿಳೆಯರ ದೇಹ ಮಾರಾಟ ಮಾಡ್ತಿದ್ದಾರೆ: ಪಾಪರಾಜಿ ವಿರುದ್ಧ ಜಾನ್ವಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳನ್ನು ಅನುಮತಿ ಇಲ್ಲದೆ ಚಿತ್ರಿಸಿ ವೈರಲ್ ಮಾಡುವ ಪಾಪರಾಜಿ ಸಂಸ್ಕೃತಿ ವಿರುದ್ಧ ಇದೀಗ ಬಾಲಿವುಡ್‌ನಲ್ಲೂ ಧ್ವನಿ ಗಟ್ಟಿಯಾಗುತ್ತಿದೆ. ಇತ್ತೀಚೆಗೆ ಕನ್ನಡ ನಟಿ ಸಪ್ತಮಿ ಗೌಡ ಈ...

RCB vs CSK ಮ್ಯಾಚ್ ನೋಡಿದ್ರಾ? ಏನ್ ಆಟ ಅಂತೀರಾ..! ಆರ್​ಸಿಬಿ ದಾಳಿಗೆ ಎದುರಾಳಿಗಳು ಉಳಿಯೋದುಂಟಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತವರಿನ ಅಭಿಮಾನಿಗಳ ಕೂಗಾಟದ ನಡುವೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಐಪಿಎಲ್ 2026ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಬೆಂಗಳೂರು...

LIFE | ಸಮಯ ಬದಲಾಗುತ್ತಾ ಹೋದಂತೆ ನಮ್ಮ ಆದ್ಯತೆಗಳೂ ಯಾಕೆ ಬದಲಾಗುತ್ತವೆ?

ಜೀವನದಲ್ಲಿ ಒಂದೇ ವಿಷಯ ಸದಾ ಒಂದೇ ರೀತಿ ಮುಖ್ಯವಾಗಿರೋದಿಲ್ಲ. ಒಂದು ಹಂತದಲ್ಲಿ ಯಶಸ್ಸು ಮುಖ್ಯವಾಗಿರಬಹುದು, ಮತ್ತೊಂದು ಹಂತದಲ್ಲಿ ಮನಸ್ಸಿನ ಶಾಂತಿ. ಕೆಲವೊಮ್ಮೆ ಕನಸುಗಳ ಹಿಂದೆ ಓಡುವುದು ಮೊದಲ ಆದ್ಯತೆ ಆಗಿರುತ್ತದೆ, ಮತ್ತೆ ಕೆಲವೊಮ್ಮೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !