ಹೊಸ ದಿಗಂತ ವರದಿ, ಯಾದಗಿರಿ:
ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದ ಆರೋಪದ ಮೇಲೆ ಪೋಕ್ಸೋ ಪ್ರಕರಣದಡಿ ಆರೋಪಿಯಾಗಿರುವ ಮಹಲ್ ರೋಜಾದ ಪವಾಡ ಪುರುಷ ಖ್ಯಾತಿಯ ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿಯನ್ನು ಇಲ್ಲಿನ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮೇಲೆ ಇಸ್ರೇಲ್, ಅಮೆರಿಕಾ ಯುದ್ಧದ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ಬಿಸಿ ಮುಟ್ಟಿಸಿದೆ .ಬ್ಯಾಡಗಿ ಮೆಣಸಿನಕಾಯಿ ಗಲ್ಫ್ ರಾಷ್ಟ್ರಗಳಿಗೆ ಅತೀ ಹೆಚ್ಚು ರಪ್ತು ಆಗುತ್ತಿತ್ತು. ಆದರೆ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನ ಯಲಘಟ್ಟ ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದ ದ್ಯಾವಪ್ಪ ಸೂಗೂರು (35) ಹಾಗೂ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳು ಆತಂಕದ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಗ್ಲೆಂಡ್ನ ಮ್ಯಾಂಚೆಸ್ಟರ್ಗೆ ಹೊರಟಿದ್ದ ಇಂಡಿಗೋ ವಿಮಾನವು ಇಥಿಯೋಪಿಯಾ ಗಡಿಯ ಬಳಿ ಯೂ ಟರ್ನ್ ಹೊಡೆದು ದೆಹಲಿಗೆ ಮರಳಿದೆ.
ಸೋಮವಾರ ಬೋಯಿಂಗ್ 787-9...
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಪಾನೀಯಗಳ ಕಡೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂಥ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳಲ್ಲಿ ಮಖಾನಾ ಶೇಕ್ ಕೂಡ ಒಂದು. ಮಖಾನಾದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಫೈಬರ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಜನ ಏನೇನೋ ಮಾಡ್ತಾರೆ. ಇಲ್ಲೊಬ್ಬ ಭೂಪ ಫೇಮಸ್ ಅಗ್ಗೋಕೆ ಹೋಗಿ ಪೊಲೀಸ್ ಕೈಗೆ ಸಿಕ್ಕೋಹಾಕಿಕೊಂಡಿದ್ದಾನೆ.
ಹೌದು! ನಮ್ಮ ಮೆಟ್ರೋದಲ್ಲಿ ಪ್ರಾಂಕ್ ವಿಡಿಯೋ ಮಾಡೋಕೆ ಆಟಿಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ಹಿಂದೆ ಬೆಂಗಳೂರು ಅಂದ್ರೆ ಐಟಿ ಸಿಟಿ ಅಂತಿದ್ರು. ಆದರೆ ಈಗ ಬೆಂಗಳೂರು ಅಂದ್ರೆ ಅಯ್ಯೋ ಟ್ರಾಫಿಕ್ ಸಮಸ್ಯೆ ಅಂತ ನೆನಪು ಮಾಡ್ಕೋತಾರೆ. ಆದರೆ ನಮಗೆ ಆ ಸ್ಥಿತಿ ಇಲ್ಲ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರು ತತ್ತರಿಸಿರುವ ನಡುವೆ ಹವಾಮಾನ ಇಲಾಖೆ ಸ್ವಲ್ಪ ನಿರಾಳ ಸುದ್ದಿ ನೀಡಿದೆ. ಬಂಗಾಳಕೊಲ್ಲಿಯ ಮೇಲ್ಭಾಗದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುವ ಪರಿಣಾಮ ಕರ್ನಾಟಕದ ಹಲವೆಡೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿದ್ದು, ಜನರು ಪಾತ್ರೆ, ಬಾಟಲಿ ಹಾಗೂ ಡ್ರಮ್ಗಳಲ್ಲಿ ತುಪ್ಪ ತುಂಬಿಸಿಕೊಂಡು ಹೋಗಿದ್ದಾರೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ರೀತಿ ಬ್ಯೂಟಿಫುಲ್ ಆಗಿ ಪ್ರಪೋಸ್ ಮಾಡಿದ್ರೆ ಯಾವ ಹುಡುಗಿ ತಾನೆ ನೋ ಅಂತಾಳೆ ಹೇಳಿ? ಪ್ರಿಯಕರನೊಬ್ಬ ತನ್ನ ಹುಡುಗಿಯನ್ನು ಮದುವೆಗೆ ಒಪ್ಪಿಸೋಕೆ ಕುಟುಂಬ ಸಮೇತರಾಗಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ....
ಸಾಮಾಗ್ರಿಗಳುಬಾದಾಮಿಗೋಡಂಬಿದ್ರಾಕ್ಷಿಉತ್ತುತ್ತೆಪಿಸ್ತಾಸನ್ಫ್ಲವರ್ ಸೀಡ್ಸ್ಪಂಪ್ಕಿನ್ ಸೀಡ್ಸ್ ಡಾರ್ಕ್ ಚಾಕೋಲೆಟ್ ಮಾಡುವ ವಿಧಾನಮೊದಲು ಏರ್ ಫ್ರೈಯರ್ಗೆ ಬಾದಾಮಿ, ಗೋಡಂಬಿ, ಪಿಸ್ತಾ, ಸೀಡ್ಸ್ ಹಾಕಿ ರೋಸ್ಟ್ ಮಾಡಿನಂತರ ದ್ರಾಕ್ಷಿ, ಉತ್ತುತ್ತೆ ಅಥವಾ ಖರ್ಜೂರ ಹಾಕಿ ಇನ್ನೆರಡು ನಿಮಿಷ...