May 7, 2026
Thursday, May 7, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

International Zebra Day | ಅಂತಾರಾಷ್ಟ್ರೀಯ ಜೀಬ್ರಾ ದಿನ: ಕಪ್ಪು–ಬಿಳಿ ಪಟ್ಟೆಯೊಳಗಡಗಿದೆ ಪ್ರಕೃತಿ ಸಮತೋಲನ

ಕಾಡಿನೊಳಗೆ ಶಾಂತವಾಗಿ ಓಡಾಡುವ ಕಪ್ಪು–ಬಿಳಿ ಗೆರೆಗಳ ಜೀಬ್ರಾ ಕೇವಲ ಸುಂದರ ಪ್ರಾಣಿ ಮಾತ್ರವಲ್ಲ, ಪ್ರಕೃತಿಯ ಸಮತೋಲನದ ಪ್ರತೀಕವೂ ಹೌದು. ಜೀಬ್ರಾಗಳ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ನೆನಪಿಸಲು ಪ್ರತಿವರ್ಷ ಜನವರಿ 31 ರಂದು ಅಂತಾರಾಷ್ಟ್ರೀಯ...

WPLನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಡಿ ಕ್ಲರ್ಕ್: ಆರ್‌ಸಿಬಿ ಪರ ಹೊಸ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಹೊಸ ಇತಿಹಾಸ ನಿರ್ಮಾಣವಾಗಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಅಸಾಧಾರಣ ಬೌಲಿಂಗ್...

ಗುತ್ತಿಗೆದಾರರ ಬಿಲ್ ವಿವಾದ | ಹಿಂದಿನ ಬಿಜೆಪಿ ಸರ್ಕಾರವೇ ಇದಕ್ಕೆಲ್ಲಾ ಕಾರಣ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರ ಮತ್ತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಾರ್ಚ್ 5ರೊಳಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಗಡುವು...

ಫೆಬ್ರವರಿ 1ರಂದೇ ಬಜೆಟ್‌ ಮಂಡಿಸೋದು ಯಾಕೆ? ಇದರ ಹಿಂದಿನ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಆರ್ಥಿಕ ದಿಕ್ಕನ್ನು ನಿರ್ಧರಿಸುವ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಭಾನುವಾರ ಒಂಬತ್ತನೇ ಬಾರಿ ಬಜೆಟ್ ಮಂಡಿಸಲು ಸಜ್ಜಾಗಿದ್ದು, ಈ...

ರೂಮ್‌ನಲ್ಲಿ ನಾಲ್ವರು ಕೂಲಿ ಕಾರ್ಮಿಕರ ಅನುಮಾನಾಸ್ಪದ ರೀತಿಯಲ್ಲಿ ಸಾ*ವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಒಂದೇ ರೂಮ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲೇ ನಾಲ್ವರು ಮೃತರಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮುತ್ಸಂದ್ರ...

Viral | Bank Documents ಮೇಲೆ ಬಜ್ಜಿ ಬೋಂಡಾ ಮಾರಾಟ! ವೈರಲ್ ಆಯ್ತು ‘X’ ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ಒಂದು ಇದೀಗ ದೇಶಾದ್ಯಂತ ಡೇಟಾ ಸುರಕ್ಷತೆ ಕುರಿತ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ರಸ್ತೆ ಬದಿಯ ಆಹಾರವನ್ನು ತಿನ್ನಲು...

ಸಿ.ಜೆ. ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪರ್ಸನಲ್ ಡೈರಿಯಲ್ಲಿತ್ತು ಮಹತ್ವದ ದಾಖಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದ ಅಶೋಕನಗರ...

ಕುಡಿಯೋದಕ್ಕೆ ಹಣ ಕೊಟ್ಟಿಲ್ಲ ಅಂತ ವೃದ್ಧ ತಾಯಿಯನ್ನು ಹ*ತ್ಯೆಗೈದ ಪಾಪಿ ಪುತ್ರ! ಸುಮ್ನೆ ಬಿಡ್ತಾರಾ ಪೊಲೀಸ್ರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯನ್ನೇ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಉದ್ಗೀರ್ ತಹಸಿಲ್‌ನ ಕರ್ಖೇಲಿ ಗ್ರಾಮದಲ್ಲಿ...

ಇಂದು ಬನ್ನೇರುಘಟ್ಟದಲ್ಲಿ ಡಾ. ಸಿ.ಜೆ. ರಾಯ್ ಅಂತ್ಯಕ್ರಿಯೆ! ‘ವೈಟ್ ಹೌಸ್’ನಲ್ಲಿ ಅಂತಿಮ ದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ, ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಟುಂಬ ಮೂಲಗಳ ಪ್ರಕಾರ,...

Kitchen Tips | ಮನೆಯಲ್ಲೇ ತಯಾರಿಸಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತುಂಬಾ ಟೈಮ್ ಫ್ರೆಶ್ ಅಗಿಟ್ಕೊಳೋದು ಹೇಗೆ?

ಮನೆಯಲ್ಲೇ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ತಯಾರಿಸೋದು ಆರೋಗ್ಯಕ್ಕೂ ಒಳ್ಳೆಯದು, ಅಡುಗೆಗೂ ಸುಲಭ. ಆದರೆ ಕೆಲವೇ ದಿನಗಳಲ್ಲಿ ವಾಸನೆ ಬರೋದು, ಬಣ್ಣ ಕಪ್ಪಾಗೋದು ಅಥವಾ ಹುಳಿ ಆಗೋದು ಬಹುತೇಕ ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ...

‘ನಿಮ್ಮ ಋಣ ಮರೆಯೋಕೆ ಸಾಧ್ಯವಿಲ್ಲ’: ಸಿಜೆ ರಾಯ್ ನೆನೆದು ಬಿಗ್‌ಬಾಸ್ ವಿಜೇತ ಹನುಮಂತು ಭಾವುಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ 11ರ ವಿಜೇತ ಹನುಮಂತು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ನೆನಪು ಹಂಚಿಕೊಂಡಿದ್ದಾರೆ. ತಮ್ಮ ಬದುಕಿಗೆ ದಾರಿ ತೋರಿದ ವ್ಯಕ್ತಿಯಾಗಿ ಸಿಜೆ...

ಬಿರಿಯಾನಿ ವಿಚಾರ | ಕೊನೆಗೂ ಮೌನ ಮುರಿದ ಡಾಲಿ: ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಡಾಲಿ ಧನಂಜಯ್ ಹೆಸರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಾರಿ ಸಿನಿಮಾ ಅಥವಾ ಪಾತ್ರದ ವಿಚಾರವಲ್ಲ, ಅವರು ಬಿರಿಯಾನಿ ತಿಂದಿರೋದಕ್ಕೆ. ಹೌದು! ಬೆಂಗಳೂರಿನ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !