ಸಮ್ಮರ್‌ನ ಬಿಸಿಲಿಗೆ ಮೊದಲು ತಿನ್ನಬೇಕು ಅನ್ನಿಸೋದೇ ಐಸ್‌ಕ್ರೀಂ. ವಿಭಿನ್ನ ಫ್ಲೇವರ್‌ನ ವಿಭಿನ್ನ ರೀತಿಯ ಐಸ್‌ಕ್ರೀಂಗಳನ್ನು ತಿನ್ನೋದಕ್ಕೆ ಆಸೆಯಾಗುತ್ತದೆ. ಬಿಸಿಲಿಗೆ ದಾಹವಾದರೂ ಅದೇ ಬೇಕು ಅನ್ನಿಸುತ್ತದೆ. ಆದರೆ ಬೇಸಿಗೆಯಲ್ಲಿ ಇದನ್ನು ಅವಾಯ್ಡ್ ಮಾಡಿದಷ್ಟು ಬೆಸ್ಟ್....
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕೆ ಮೊದಲ ಬಾರಿ ಇಳಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ನಡುವೆ ಆಘಾತ ಎದುರಾಗಿದೆ.
ತಮಿಳುನಾಡಿನ ಶಿವಗಂಗಾದಲ್ಲಿ ಚುನಾವಣಾ ಪ್ರಚಾರದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
https://twitter.com/IPL/status/2042594710062276695?ref_src=twsrc%5Etfw%7Ctwcamp%5Etweetembed%7Ctwterm%5E2042594710062276695%7Ctwgr%5E06516668573a0707904313ea678e2d0820f50b83%7Ctwcon%5Es1_&ref_url=https%3A%2F%2Fpublictv.in%2Fipl-2026-rr-vs-rcb-match-disrupted-by-rain-toss-delayed%2F
ಈಗಾಗಲೇ ಮಳೆ ಕಾರಣದಿಂದ ಟಾಸ್ ವಿಳಂಬವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರು ನಗರದಲ್ಲಿ ಝಾಂಬಿ ಡ್ರಗ್ಸ್ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಜನ ಭಯಪಡುತ್ತಿದ್ದಾರೆ. ಆದರೆ ಝಾಂಬಿ ಡ್ರಗ್ಸ್ ಅನ್ನೋದೇ ಇಲ್ಲ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡುವ ಸಂಬಂಧ ವಯೋಮಿತಿ ಸಡಿಲಿಕೆ ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2026 ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಒಟ್ಟು 60 ದಿನಗಳು...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಥುರಾದಲ್ಲಿ ಭೀಕರ ದುರಂತ ಸಂಭವಿಸಿದ್ದು, ಯಮುನಾ ನದಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿ ಕನಿಷ್ಠ ಆರು ಜನ ಮೃತಪಟ್ಟ ಘಟನೆ ನಡೆದಿದೆ.
ದೋಣಿ ನದಿಯ ಮಧ್ಯ ಭಾಗದಲ್ಲಿದ್ದ ವೇಳೆ ಬಿರುಗಾಳಿಯಿಂದಾಗಿ...
ಸಾಮಾಗ್ರಿಗಳುಗೆಣಸುಕಾಯಿತುರಿಬೆಲ್ಲತುಪ್ಪ
https://hosadigantha.com/high-stakes-match-at-kanteerava-kerala-blasters-challenge-bengaluru-fc-2/
ಮಾಡುವ ವಿಧಾನಮೊದಲು ಗೆಣಸನ್ನು ಬೇಯಿಸಿಕೊಳ್ಳಿನಂತರ ಇದನ್ನು ಸ್ಮಾಶ್ ಮಾಡಿ, ಇದಕ್ಕೆ ಬೆಲ್ಲ ಹಾಗೂ ಕಾಯಿತುರಿ ಹಾಕಿ ಮಿಕ್ಸ್ ಮಾಡಿನಂತರ ತುಪ್ಪ ಹಾಕಿ ಉಂಡೆ ಕಟ್ಟಿದ್ರೆ ಗೆಣಸಿನ ಸ್ಪೆಷಲ್ ಉಂಡೆ ರೆಡಿ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
2025 ರ ಜೂನ್ ನಲ್ಲಿ ನಡೆದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಾಂಚನಾ ಕುಮಾರಿ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
2025 ರ...
ಬೇಸಿಗೆಯಲ್ಲಿ ಫ್ಯಾಷನ್ ಎಲ್ಲಾ ಬದಿಗಿಟ್ಟು ಯಾವುದೋ ಕಾಟನ್ ಪ್ಯಾಂಟ್ ಅಥವಾ ಶರ್ಟ್ ಹಾಕೋದು ಬೆಸ್ಟ್. ಬಟ್ ನಿಮಗೆ ಯಾವ ರೀತಿ ಡ್ರೆಸ್ ಮಾಡೋದು? ಹೇಗೆ ಕಾಣಿಸೋದು ಅನ್ನೋ ಆಲೋಚನೆ ಇದ್ದರೆ ಇದನ್ನು ತಪ್ಪದೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರು ಎಫ್‌ಸಿ ತಂಡವು ಕೇರಳ ಬ್ಲಾಸ್ಟರ್ಸ್ ವಿರುದ್ಧದ ಮಹತ್ವದ ಹಣಾಹಣಿಗೆ ಸಜ್ಜಾಗುತ್ತಿದ್ದು, ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಪಂದ್ಯ ನಡೆಯಲಿದೆ.
ಈ ಪಂದ್ಯಕ್ಕೆ ಇನ್ನಷ್ಟು ಉತ್ಸಾಹ ತುಂಬುತ್ತಿರುವುದು ಆಶ್ಲೇ ವೆಸ್ಟ್‌ವುಡ್ ಅವರ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಿಸಿಲು ಮಳೆ ಚಳಿ ಲೆಕ್ಕಿಸದೇ ಕೆಲಸ ಮಾಡುವ ಸಂಚಾರ ಪೊಲೀಸ್ ಸಿಬ್ಬಂದಿ ಕೆಲಸ ಮಾಡುವ ಜಾಗದಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಸಮರ ಬಲು ಜೋರಾಗಿಯೇ ನಡೆಯುತ್ತಿದೆ.
ಇಂದು ಸಿಎಂ ಮಮತಾ ಬ್ಯಾನರ್ಜಿ ಅವರು...