April 22, 2026
Wednesday, April 22, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಡಿಜಿಟಲ್‌ ಅರೆಸ್ಟ್‌ನಿಂದ ಬಚಾವ್‌: 8ನೇ ಕ್ಲಾಸ್‌ ಬಾಲಕನ ಚಾಣಾಕ್ಷತನದಿಂದ ಉಳಿಯಿತು ಲಕ್ಷ ಲಕ್ಷ ಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಂಟನೇ ಕ್ಲಾಸ್‌ನ ಬಾಲಕನ ಚಾಣಾಕ್ಷತದಿಂದ ಪೋಷಕರು ಡಿಜಿಟಲ್‌ ಅರೆಸ್ಟ್‌ನಿಂದ ಬಚಾವ್‌ ಆದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸುಮಾರು ಹತ್ತು ಗಂಟೆಗಳ ಕಾಲ ಒತ್ತೆಯಾಳಾಗಿದ್ದ ಪೋಷಕರನ್ನು ಮಗ ರಕ್ಷಿಸಿದ್ದಾನೆ. ಏನಾಯ್ತು?ಬರೇಲಿಯ ಪ್ರೇಮ್‌ ನಗರದ...

ಬಿಹಾರ ವಿಧಾನಸಭೆಗೆ ಬಂತು ಬಾಂಬ್ ಬೆದರಿಕೆ ಮೇಲ್: ಭದ್ರತಾ ಪಡೆಯಿಂದ ತೀವ್ರ ತಪಾಸಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಬಳಿಕ ಬಿಹಾರ ವಿಧಾನಸಭೆಗೂ ಇಂದು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತಾ ಪಡೆ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಬಿಹಾರ...

ಕುಂಭಮೇಳದ ಮೊನಾಲಿಸಾ ಮದುವೆ ಸುದ್ದಿಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌: ಪತಿ ವಿರುದ್ಧ ಪೋಕ್ಸೋ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕುಂಭಮೇಳದಿಂದ ಫೇಮಸ್‌ ಆದ ಹುಡುಗಿ ಮೊನಾಲಿಸಾ ಇದೀಗ ತಮ್ಮ ಮದುವೆಯ ವಿಷಯದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಅನ್ಯಧರ್ಮದ ಯುವಕನನ್ನು ಮದುವೆಯಾಗಿರುವ ಮೊನಾಲಿಸಾಗೆ ಸಂಕಷ್ಟ ತಪ್ಪುತ್ತಿಲ್ಲ. ಮೊನಾಲಿಸಾ ಪತಿ ಫರ್ಮಾನ್‌ ಖಾನ್‌...

ಟ್ರಂಪ್ ಮಾತಿಗೆ ಡೋಂಟ್ ಕೇರ್: ಲೆಬನಾನ್​ ಮೇಲೆ ಇಸ್ರೇಲ್ ನಿಂದ ಮತ್ತೆ ವಾಯುದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಮೆರಿಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು, ಆದರೆ ಇಸ್ರೇಲ್​ ಮಾತ್ರ ಯಾವುದೇ ಮಾತಿಗೂ ಕಿಮ್ಮತ್ತು ನೀಡದೆ ಲೆಬನಾನ್​ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಮತ್ತೆ ಪಟ್ಟಣಗಳ ಮೇಲೆ...

ತಡೆಗೋಡೆ ನಿರ್ಮಾಣದ ವೇಳೆ ಅವಘಡದಿಂದ ಮೂವರು ಕಾರ್ಮಿಕರು ಸಾ*ವು: ಪರಿಹಾರ ಘೋಷಿಸಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್‌ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗಾಗಿ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತ...

READING | ಪುಸ್ತಕ ಓದೋಕೆ ಶುರು ಮಾಡಿದ್ರೆ ಏನು ʼಮಹಾʼ ಬದಲಾವಣೆಗಳು ಬರಬಹುದು?

ನಾನು ಪುಸ್ತಕ ಪ್ರೇಮಿ, ಆದರೆ ಓದೋಕೆ ಇಷ್ಟವಿಲ್ಲ. ಮನೆಯಲ್ಲಿ ಪುಸ್ತಕಗಳು ಇರಬೇಕು ಅಷ್ಟೇ. ಓದುವ ವಯಸ್ಸಿನಲ್ಲಿ ಓದಿಯೇ ತಾನೆ ಮುಂದೆ ಬಂದಿದ್ದೀವಿ, ಮತ್ತೆ ಓದೋದು ಅಂದ್ರೆ? ಖಂಡಿತಾ ಸಾಧ್ಯವಿಲ್ಲ ಅಂತೀರಾ? ಹೆಚ್ಚಿಗೆ ಬೇಡ...

ನಾಳೆ ಜೆಡಿಎಸ್‌ ಬೆಳ್ಳಿಹಬ್ಬ ಬೃಹತ್ ಸಮಾವೇಶ :‌ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜೆಡಿಎಸ್‌ ಪಕ್ಷ ಆರಂಭವಾಗಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ನಾಳೆ ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಕೊಮ್ಮಘಟ್ಟದ ಬಳಿ ಸಮಾವೇಶ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಯುವ ಘಟಕದ...

LSGಗೆ ದೊಡ್ಡ ಶಾಕ್: ಪ್ರಮುಖ ಸ್ಪಿನ್ನರ್ ಐಪಿಎಲ್‌ನಿಂದ ಔಟ್, ಮುಂದೆ ತಂಡ ಸೇರ್ಕೊಳೋದು ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಉತ್ತಮ ಆರಂಭ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಗಾಯದ ಕಾರಣದಿಂದ ಈ ಸೀಸನ್‌ನಿಂದ ಹೊರಬಿದ್ದಿದ್ದಾರೆ....

ದೊಡ್ಡಣ್ಣನಿಗೆ ಮತ್ತೆ ಮಂಡೆಬಿಸಿ: ಲೆಬನಾನ್ ದಾಳಿ ನಿಲ್ಲಿಸದಿದ್ದರೆ ಮಾತುಕತೆಗೆ ‘ನೋ’ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಶಾಂತಿಯತ್ತ ಸಾಗುತ್ತಿದ್ದ ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಇದೀಗ ಮತ್ತೆ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮಹತ್ವದ ಮಾತುಕತೆಯಿಂದ ಹಿಂದೆ ಸರಿಯುವ ಸುಳಿವು ನೀಡಿರುವ ಇರಾನ್,...

ಪಿಯು ಬೋರ್ಡ್‌ ಫಲಿತಾಂಶದಲ್ಲಿ ಮಹಾ ಎಡವಟ್ಟು, 600ಕ್ಕೆ 683 ಅಂಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೆಲವು ವಿದ್ಯಾರ್ಥಿಗಳು ಫೇಲ್‌ ಆಗಿದ್ದರೆ, ಹಲವು ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌ ತೆಗೆದಿದ್ದಾರೆ. ಆದರೆ ಕೆಲವರಲ್ಲಿ ಕೆಲವು ವಿದ್ಯಾರ್ಥಿಗಳು ಮಾತ್ರ 600 ಅಂಕಗಳ ಪರೀಕ್ಷೆಯಲ್ಲಿ...

FOOD | ಸಂಜೆ ಸ್ನಾಕ್ಸ್ ಕ್ರೇವಿಂಗ್ ಆಗ್ತಿದ್ಯ? ರುಚಿಯಾದ ಜೋಲ್ ಮೊಮೋ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಶೇಂಗಾಎಳ್ಳುಈರುಳ್ಳಿಜೀರಿಗೆಬೆಳ್ಳುಳ್ಳಿಶುಂಠಿಹಸಿಮೆಣಸುಒಣಮೆಣಸುಟೊಮ್ಯಾಟೊಅರಿಶಿಣಕೊತ್ತಂಬರಿ ಸೊಪ್ಪುಮೋಮೋ ಮಾಡುವ ವಿಧಾನ https://hosadigantha.com/lunch-special-one-pot-is-enough-to-make-this-veg-biryani-see-the-recipe-here/ ಮೊದಲು ಬಾಣಲೆಗೆ ಎಳ್ಳು ಹಾಗೂ ಶೇಂಗಾ ಹಾಕಿ ಡ್ರೈ ರೋಸ್ಟ್‌ ಮಾಡಿ ತೆಗೆದಿಡಿ ನಂತರ ಎಣ್ಣೆ ಹಾಕಿ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಬಾಡಿಸಿ ಎಲ್ಲವು ಮೆತ್ತಗಾದ ನಂತರ ಒಲೆ ಆಫ್‌ ಮಾಡಿ....

ಬಂಗಾಳ ಗೆಲುವಿಗೆ ಬಿಜೆಪಿ ‘ಮೆಗಾ ಪ್ರಣಾಳಿಕೆ’: 15 ಭರವಸೆಗಳ ಘೋಷಣೆ ಮಾಡಿದ ‘ನಮೋ ಟೀಮ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಮಹತ್ವಾಕಾಂಕ್ಷಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು, ಯುವಕರು, ಸರ್ಕಾರಿ ನೌಕರರು ಹಾಗೂ ರೈತರಿಗೆ ಹಲವು ದೊಡ್ಡ ಭರವಸೆಗಳನ್ನು ಘೋಷಿಸಿದೆ. ಕೇಂದ್ರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !