March 21, 2026
Saturday, March 21, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಇರಾನ್–ಇಸ್ರೇಲ್ ಸಂಘರ್ಷ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 17 ವಿಮಾನಗಳ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಭದ್ರತಾ ಕಾರಣಗಳು ಹಾಗೂ ಕೆಲವು...

Collagen | ನಿಮ್ಮ ಸೌಂದರ್ಯ ಕಾಪಾಡಿಕೊಳ್ಳೋಕೆ ಬೇಕು ಕೊಲಾಜಿನ್: ಅದು ಯಾವ ಆಹಾರದಲ್ಲಿದೆ ಗೊತ್ತಾ?

ನಮ್ಮಲ್ಲಿ ಹಲವರು “ಮುಖದಲ್ಲಿ ಕಳೆ ಕಡಿಮೆಯಾಗಿದೆ”, “ಚರ್ಮ ಸಡಿಲವಾಗಿದೆ” ಅಂತ ಹೇಳುತ್ತಿರ್ತಾರೆ. ಆದರೆ ಅದರ ಹಿಂದೆ ಇರುವ ಪ್ರಮುಖ ಕಾರಣ ಕೊಲಾಜಿನ್ ಕಡಿಮೆಯಾಗೋದು. ಕೊಲಾಜಿನ್ ಅಂದ್ರೆ ನಮ್ಮ ಚರ್ಮಕ್ಕೆ ಗಟ್ಟಿತನ, ಲವಚಿಕತೆ ಮತ್ತು...

ಧಾರವಾಡದ ಹೊಸಯಲ್ಲಾಪುರ ಕಸದ ಗುಡ್ಡಕ್ಕೆ ಬೆಂಕಿ; ‘ವಿದ್ಯಾಕಾಶಿ’ಯಲ್ಲಿ ವಿಷಗಾಳಿಯ ಅಬ್ಬರ!

ಹೊಸದಿಗಂತ ವರದಿ ಧಾರವಾಡ: ನಗರದ ಹೊಸಯಲ್ಲಾಪುರ ಭಾಗದಲ್ಲಿರುವ ಬೃಹತ್ ತ್ಯಾಜ್ಯದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದ ಹೊರಹೊಮ್ಮುತ್ತಿರುವ ದಟ್ಟವಾದ ವಿಷಕಾರಿ ಹೊಗೆ ಇಡೀ ವಿದ್ಯಾಕಾಶಿಯನ್ನು ಆವರಿಸಿದೆ. ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ತೀವ್ರಗೊಂಡಿದ್ದು,...

ಗಿಳಿಶಾಸ್ತ್ರ ಹೇಳುತ್ತಾ ಐಟಿ ಎಂಪ್ಲಾಯಿಗೆ 35 ಲಕ್ಷ ರೂಪಾಯಿ ಪಂಗನಾಮ ಹಾಕಿದ ಶಾಸ್ತ್ರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈಗಿನ ಕಾಳದಲ್ಲಿ ಗಿಳಿಶಾಸ್ತ್ರ ಯಾರು ನಂಬ್ತಾರೆ ಅನ್ಕೋಬೇಡಿ, ನಂಬಲ್ಲ ಅನ್ನೋರು ಎಷ್ಟು ಜನ ಇದ್ದಾರೋ ನಂಬ್ತೀವಿ ಅನ್ನೋರೂ ಅಷ್ಟೇ ಜನ ಇದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರಿಗೆ ಗಿಳಿಶಾಸ್ತ್ರದ...

ಯುದ್ಧ ಯಾವಾಗ ಮುಗಿಯಬೇಕು ಅನ್ನೋದು ನಾವು ನಿರ್ಧರಿಸುತ್ತೇವೆ: ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ನಡುವೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದೆ. ಯುದ್ಧ ಯಾವಾಗ ಮುಗಿಯಬೇಕು ಎಂಬುದನ್ನು ಅಮೆರಿಕ ನಿರ್ಧರಿಸುವುದಿಲ್ಲ, ಅದು...

ಮಮ್ಮುಟ್ಟಿ ಬಳಿ ಕ್ಷಮೆ ಕೇಳಿದ ಕೇರಳ ಸಿಎಂ ಪಿಣರಾಯಿ ವಿಜಯನ್: ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಪಿಣರಾಯಿ ವಿಜಯನ್ ಅವರು ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗಾಗಿ ನಿರ್ಮಿಸಲಾದ ಪುನರ್ವಸತಿ ಪ್ರದೇಶಕ್ಕೆ ಮಮ್ಮುಟ್ಟಿ ಭೇಟಿ...

ಬೆಂಗಳೂರು ಏರ್‌ಪೋರ್ಟ್‌ಗೆ ನಗ್ನ ಜೋಡಿಯ ಫೋಟೊ, ಹೂವಿನ ಹಾರ ಪಾರ್ಸಲ್‌ ಬಂದಿದೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಚಿತ್ರ ಘಟನೆಗಳಿಗೆ ಬೆಂಗಳೂರು ಏರ್‌ಪೋರ್ಟ್‌ ಹೊಸತೇನಲ್ಲ. ನಗ್ನ ಜೋಡಿಯ ಫೋಟೊ, ಹೂವಿನ ಹಾರ ಸೇರಿ ಇನ್ನಿತರ ವಸ್ತುಗಳಿರುವ ಪಾರ್ಸಲ್‌ ಒಂದು ಬೆಂಗಳೂರು ಏರ್‌ಪೋರ್ಟ್‌ ತಲುಪಿದೆ! ಹೌದು, ಬೆಂಗಳೂರು ಏರ್‌ಪೋರ್ಟ್‌ಗೆ ವಾಮಾಚಾರ ಮಾಡೋಕೆ...

ಹರಿಯಾಣದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರ ದುರ್ಮರಣ: ಐವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಸಿಧ್ರಾವಲಿ ಪ್ರದೇಶದಲ್ಲಿರುವ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗೋಡೆ ಕುಸಿದ ಪರಿಣಾಮ ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಇನ್ನೂ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು,...

MARKETING | ಪರ್ಫೆಕ್ಟ್‌ ಟೈಮ್‌ಗೆ ಜಾಹೀರಾತು ಲಾಂಚ್‌ ಮಾಡಿದ್ದ ಬ್ರ್ಯಾಂಡ್‌, ರಶ್ಮಿಕಾ-ವಿಜಯ್‌ ADVTಗೆ 300 ಮಿಲಿಯನ್ ವ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬ್ರ್ಯಾಂಡ್‌ ಫೇಮಸ್‌ ಆಗೋಕೆ, ಫೇಮಸ್‌ ಆಗಿರುವ ಬ್ರ್ಯಾಂಡ್‌ ತನ್ನ ಬೆಲೆ ಹೆಚ್ಚಿಸಿಕೊಳ್ಳೋಕೆ ಮಾರ್ಕೆಟಿಂಗ್‌ ತುಂಬಾನೇ ಮುಖ್ಯ. ಯಾವ ಸಮಯದಲ್ಲಿ ಯಾವ ಪ್ರಾಡಕ್ಟ್‌ ಹೇಗೆ ಲಾಂಚ್‌ ಆಗ್ಬೇಕು ಅನ್ನೋದನ್ನು ಮಾರ್ಕೆಟಿಂಗ್‌ ಟೀಂ...

Fitness Mindset | ಅಯ್ಯೋ..! ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ ಅಲ್ಲ, ನಿಮಗೆ ಬೇಕಾದ್ರೆ ಟೈಮ್ ಮಾಡ್ಕೊಂಡು ಹೋಗ್ಬೇಕು

ಕೆಲಸದಲ್ಲಿರೋರು ಸಾಮಾನ್ಯವಾಗಿ ಹೇಳೋ ಒಂದು ಮಾತು “ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ” ಅಂತ. ಕೆಲಸ, ಮನೆ ಜವಾಬ್ದಾರಿ, ಟ್ರಾಫಿಕ್, ಒತ್ತಡ ಇವೆಲ್ಲದರ ನಡುವೆ ವ್ಯಾಯಾಮಕ್ಕೆ ಸಮಯವೇ ಸಿಗೋದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ...

ಯುದ್ಧ ಶೀಘ್ರವೇ ಕೊನೆಗೊಳ್ಳಲಿದೆ, ನಾವು ಈಗಾಗಲೇ ಗೆದ್ದಿದ್ದೇವೆ ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಮ್ಮ ಮಿಲಿಟರಿ ಕಾರ್ಯಾಚರಣೆ ಇರಾನ್‌ನ ನೌಕಾಪಡೆ, ಡ್ರೋನ್ ಮತ್ತು ಕ್ಷಿಪಣಿ...

ಗ್ಯಾಸ್ ಸಿಲಿಂಡರ್ ಅಭಾವ: ಚೆನ್ನೈನಲ್ಲಿ ರೆಸ್ಟೋರೆಂಟ್‌ಗಳಿಗೆ ಸಂಕಷ್ಟ, ಬಂದ್ ಭಯದಲ್ಲಿ ಮಾಲೀಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !