March 21, 2026
Saturday, March 21, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹರಿಯಾಣದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರ ದುರ್ಮರಣ: ಐವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಸಿಧ್ರಾವಲಿ ಪ್ರದೇಶದಲ್ಲಿರುವ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗೋಡೆ ಕುಸಿದ ಪರಿಣಾಮ ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಇನ್ನೂ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು,...

MARKETING | ಪರ್ಫೆಕ್ಟ್‌ ಟೈಮ್‌ಗೆ ಜಾಹೀರಾತು ಲಾಂಚ್‌ ಮಾಡಿದ್ದ ಬ್ರ್ಯಾಂಡ್‌, ರಶ್ಮಿಕಾ-ವಿಜಯ್‌ ADVTಗೆ 300 ಮಿಲಿಯನ್ ವ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬ್ರ್ಯಾಂಡ್‌ ಫೇಮಸ್‌ ಆಗೋಕೆ, ಫೇಮಸ್‌ ಆಗಿರುವ ಬ್ರ್ಯಾಂಡ್‌ ತನ್ನ ಬೆಲೆ ಹೆಚ್ಚಿಸಿಕೊಳ್ಳೋಕೆ ಮಾರ್ಕೆಟಿಂಗ್‌ ತುಂಬಾನೇ ಮುಖ್ಯ. ಯಾವ ಸಮಯದಲ್ಲಿ ಯಾವ ಪ್ರಾಡಕ್ಟ್‌ ಹೇಗೆ ಲಾಂಚ್‌ ಆಗ್ಬೇಕು ಅನ್ನೋದನ್ನು ಮಾರ್ಕೆಟಿಂಗ್‌ ಟೀಂ...

Fitness Mindset | ಅಯ್ಯೋ..! ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ ಅಲ್ಲ, ನಿಮಗೆ ಬೇಕಾದ್ರೆ ಟೈಮ್ ಮಾಡ್ಕೊಂಡು ಹೋಗ್ಬೇಕು

ಕೆಲಸದಲ್ಲಿರೋರು ಸಾಮಾನ್ಯವಾಗಿ ಹೇಳೋ ಒಂದು ಮಾತು “ಜಿಮ್ ಹೋಗೋಕೆ ಟೈಮ್ ಸಿಗ್ತಿಲ್ಲ” ಅಂತ. ಕೆಲಸ, ಮನೆ ಜವಾಬ್ದಾರಿ, ಟ್ರಾಫಿಕ್, ಒತ್ತಡ ಇವೆಲ್ಲದರ ನಡುವೆ ವ್ಯಾಯಾಮಕ್ಕೆ ಸಮಯವೇ ಸಿಗೋದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ...

ಯುದ್ಧ ಶೀಘ್ರವೇ ಕೊನೆಗೊಳ್ಳಲಿದೆ, ನಾವು ಈಗಾಗಲೇ ಗೆದ್ದಿದ್ದೇವೆ ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಮ್ಮ ಮಿಲಿಟರಿ ಕಾರ್ಯಾಚರಣೆ ಇರಾನ್‌ನ ನೌಕಾಪಡೆ, ಡ್ರೋನ್ ಮತ್ತು ಕ್ಷಿಪಣಿ...

ಗ್ಯಾಸ್ ಸಿಲಿಂಡರ್ ಅಭಾವ: ಚೆನ್ನೈನಲ್ಲಿ ರೆಸ್ಟೋರೆಂಟ್‌ಗಳಿಗೆ ಸಂಕಷ್ಟ, ಬಂದ್ ಭಯದಲ್ಲಿ ಮಾಲೀಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ...

ಕೆಮಿಕಲ್ಸ್‌ ತುಂಬಿದ ಭೀಕರ ಮಳೆಯಿಂದ ತತ್ತರಿಸಿದ ಲೆಬನಾನ್‌, 400 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಕ್ಷಿಣ ಲೆಬನಾನ್‌ನ ಯೋಹ್ಮೋರ್‌ ಗ್ರಾಮದ ಮೇಲೆ ಇಸ್ರೇಲ್‌ ಭೀಕರ ರಾಸಾಯನಿಕ ದಾಳಿ ಮಾಡಿದ್ದು, ಇಡೀ ಗ್ರಾಮ ಸ್ಮಶಾನದಂತಾಗಿದೆ. ಇಸ್ರೇಲ್ ಸೇನೆಯು ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಬೆಂಕಿಯ ಉಂಡೆಗಳನ್ನೇ ಸುರಿಸಿದ್ದು,...

Which is best | ದಿಂಬು ಇಟ್ಟು ಮಲಗಿದ್ರೆ ಒಳ್ಳೆದಾ? ಇಡದೆ ಮಲಗಿದ್ರೆ ಒಳ್ಳೆದಾ?

ರಾತ್ರಿ ನಿದ್ರೆ ಮಾಡುವಾಗ ದಿಂಬು ಬಳಸಬೇಕು ಅಥವಾ ಬೇಡವೇ ಎಂಬ ಪ್ರಶ್ನೆ ಬಹಳ ಮಂದಿ ಕೇಳೋದು ಸಾಮಾನ್ಯ. ಕೆಲವರಿಗೆ ದಿಂಬಿಲ್ಲದೆ ಮಲಗಿದ್ರೆ ಸರಿಯಾಗಿ ನಿದ್ದೆ ಬರೋದಿಲ್ಲ ಅಂತಾರೆ, ಮತ್ತೆ ಕೆಲವರಿಗೆ ದಿಂಬು ಇಟ್ಟರೆ...

CINE | ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ: ಗೀತಾ ಆರೋಪಕ್ಕೆ ಖಡಕ್ ಉತ್ತರ ಕೊಟ್ಟ ಮಿಲನಾ ನಾಗರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ತಮಗೆ ಬಾಡಿ ಶೇಮಿಂಗ್ ಆಗಿದೆ ಎಂದು ನಟಿ ಗೀತಾ ಭಾರತಿ ಭಟ್ ಹೇಳಿಕೆ ನೀಡಿದ ನಂತರ, ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ...

ಶ್ರೀಲಂಕಾ ತಂಡಕ್ಕೆ ಹೊಸ ಕೋಚ್ ಎಂಟ್ರಿ: ಆಟಗಾರರ ಜವಾಬ್ದಾರಿ ಹೊತ್ತ ಗ್ಯಾರಿ ಕರ್ಸ್ಟನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಸೂಪರ್ 8 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ಪರಿಣಾಮ ತಂಡದ ಕೋಚ್ ಸನತ್...

ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ, ಒಪಿಡಿ ಬಂದ್‌, ಹೆಲ್ತ್‌ ಎಮರ್ಜೆನ್ಸಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನಾಳೆಯಿಂದ ಸಮಸ್ಯೆ ಆರಂಭವಾಗಲಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ಮುಷ್ಕರ ಆರಂಭಿಸಲಿದ್ದು, ರಾಜ್ಯದಲ್ಲಿ ಹೆಲ್ತ್‌ ಎಮರ್ಜೆನ್ಸಿ ಥರದ ಸಂದರ್ಭ ಎದುರಾಗುವ ಲಕ್ಷಣಗಳಿವೆ. ವಿವಿಧ ಬೇಡಿಕೆಗಳನ್ನು...

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣ, ಇಂದು ಭರ್ಜರಿ ಔತಣಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಆರು ವರ್ಷ ಪೂರ್ಣವಾಗಿದೆ. ಈ ಸಂಭ್ರಮಾಚರಣೆಗೆ ಔತಣಕೂಟವೊಂದನ್ನು ಏರ್ಪಡಿಸಲಾಗಿದೆ. ಇಂದಿನ ಔತಣಕೂಟ ಜೊತೆ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ ಡಿಕೆಶಿ ಮುಂದಾಗುವ...

LIFE | ಮನಸ್ಸು ಗಟ್ಟಿಯಾಗಿದ್ರೆ ಜೀವನ ಹೇಗೆ ಬದಲಾಗುತ್ತೆ ಗೊತ್ತಾ?

ಜೀವನದಲ್ಲಿ ಎಲ್ಲರೂ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಒಂದೇ ಪರಿಸ್ಥಿತಿಯಲ್ಲಿ ಕೆಲವರು ಕುಗ್ಗಿಬಿಡುತ್ತಾರೆ, ಇನ್ನೂ ಕೆಲವರು ಅದನ್ನೇ ಶಕ್ತಿಯಾಗಿ ಬಳಸಿಕೊಂಡು ಮುಂದೆ ಸಾಗುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣ ಒಂದೇ ಮನಸ್ಸಿನ ಬಲ. ಮನಸ್ಸು ಗಟ್ಟಿಯಾಗಿರುವ ವ್ಯಕ್ತಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !