ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಾನ್ಯಾ ಮಲ್ಹೋತ್ರಾ ಹಾಗೂ ಸಿತಾರ್ ವಾದಕ ರಿಷಬ್ ನಡುವೆ ಬ್ರೇಕಪ್ ಆಗಿದೆ. ಕಳೆದ ಒಂದು ವರ್ಷದಿಂದ ಜೊತೆಗೆ ಇದ್ದ ಜೋಡಿ ಮಧ್ಯೆ ಬಿರುಕು ಉಂಟಾಗಿದ್ದು, ಇನ್ಸಟಾಗ್ರಾಮ್‌ನಲ್ಲಿಯೂ ಅನ್‌ಫಾಲೋ ಮಾಡಿಕೊಂಡಿದ್ದಾರೆ.
https://hosadigantha.com/inca-awards-2026-kantara-wins-a-huge-award-who-else-has-won-here-are-the-details/
ರಿಷಬ್...
ತೂಕ ಇಳಿಸುವ ಪ್ರಯತ್ನದಲ್ಲಿರುವವರು ಮೊಟ್ಟೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸಾಮಾನ್ಯ. ಆದರೆ ಬಹಳ ಮಂದಿಗೆ ಒಂದು ಪ್ರಶ್ನೆ ಇರುತ್ತದೆ, ಬೇಯಿಸಿದ ಮೊಟ್ಟೆ ತಿನ್ನುವುದೇ ಉತ್ತಮವೇ, ಅಥವಾ ಆಮ್ಲೆಟ್ ತಿನ್ನುವುದೇ ಉತ್ತಮವೇ? ಎರಡಕ್ಕೂ ತಮ್ಮದೇ ಆದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ವಿಜಯಪುರದ ತಿಕೋಟಾ ತಾಲೂಕು ಸೇರಿದಂತೆ ಹಲವು ಕಡೆ ಇಂದು ಲಘು ಭೂಕಂಪನ ಸಂಭವಿಸಿದೆ.
ತಿಕೋಟಾ ತಾಲೂಕಿನ ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಹಬನೂರು ಮತ್ತು ಟಕ್ಕಳಕಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲು ಕಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಅಂಚಿನವರೆಗೆ ಹೋಗಿ ಪಂದ್ಯ ಕೈಚೆಲ್ಲಿದ ನೋವಿನ...
ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಇಡೀ ದಿನ ಮನೆಯಲ್ಲಿರೋದಕ್ಕೆ ಆಗೋದೇ ಇಲ್ಲ. ಮನೆಯವರಿಗೆ ಕಾಟ ಕೊಡ್ತಾರೆ ಇಲ್ಲವೇ ತಾವೇ ಬೋರ್ ಮಾಡಿಕೊಂಡು ಮೂಲೆ ಹಿಡೀತಾರೆ. ಮನೆಯ ಬಳಿ ಸಮ್ಮರ್ ಕ್ಯಾಂಪ್ ಇದ್ದರೆ ಸರಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ–ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಹೊಸ ನಿಯಮಗಳು ಜಾರಿಯಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೌಕಾಪಡೆಯು ಹಡಗುಗಳ...
ಫಿಟ್ ಆಗಿರಲು ಪ್ರತಿದಿನ ಎಷ್ಟು ನಡೆಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇದೆ ಅಲ್ವಾ?. ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಆ್ಯಪ್‌ಗಳು ಸ್ಟೆಪ್ಸ್ ಕೌಂಟ್ ತೋರಿಸಲು ಆರಂಭಿಸಿದ ನಂತರ, “10,000 ಸ್ಟೆಪ್ಸ್” ಎಂಬ ಸಂಖ್ಯೆ ಬಹಳ...
ಸಾಮಾಗ್ರಿಗಳುಈರುಳ್ಳಿಹಸಿಮೆಣಸುಮಾವಿನಕಾಯಿಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಶೇಂಗಾಕೊತ್ತಂಬರಿ ಸೊಪ್ಪು
https://hosadigantha.com/palya-gravy-more-56-you-can-make-a-delicious-sour-soup-from-just-one-cucumber/
ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಹುರಿದುಕೊಳ್ಳಿನಂತರ ಹಸಿಮೆಣಸಿನಕಾಯಿ ಹಾಕಿನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಗೂ ಅರಿಶಿಣ ಹಾಕಿಕಡೆಗೆ ಮಾವಿನಕಾಯಿ...
ಐಪಿಎಲ್ 2026ರ 14ನೇ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಎಸೆತದವರೆಗೂ ರೋಚಕತೆಯನ್ನು ನೀಡಿತು. ಗೆಲುವಿನ ಅಂಚಿನವರೆಗೆ ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲನ್ನು ಎದುರಿಸಿತು....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೂ, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಕ್ಷೇತ್ರಗಳಿಗೂ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ದ್ವಿತೀಯ ಪಿಯುಸಿ ಮಕ್ಕಳು ಹೃದಯ ಬಡಿತ ಜೋರಾಗಿದ್ದು, ಇಂದು ಮಧ್ಯಾಹ್ನವೇ ಫಲಿತಾಂಶ ದೊರೆಯಲಿದೆ.
2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನುಇಂದು ಏಪ್ರಿಲ್ 9, ಗುರುವಾರ ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಿದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಐಎನ್‌ಸಿಎ ಅವಾರ್ಡ್ಸ್–2026ರ ಘೋಷಣೆಯೊಂದಿಗೆ ಭಾರತೀಯ ಸಿನಿರಂಗದಲ್ಲಿ ಹೊಸ ಸಂಭ್ರಮ ಮನೆ ಮಾಡಿದೆ. ಹಲವು ಭಾಷೆಗಳ ಚಿತ್ರಗಳು ಸ್ಪರ್ಧಿಸಿದ್ದ ಈ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಸಿನಿಮಾ ಭರ್ಜರಿ ಮೆರಗು...