June 18, 2026
Thursday, June 18, 2026
spot_img

FOOD | ಮ್ಯಾಂಗೋ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ ತಿಂದಿಲ್ಲ ಅಂದ್ರೆ ಹೇಗೆ?

ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಮಾವಿನಕಾಯಿ
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಹುರಿದುಕೊಳ್ಳಿ
ನಂತರ ಹಸಿಮೆಣಸಿನಕಾಯಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಗೂ ಅರಿಶಿಣ ಹಾಕಿ
ಕಡೆಗೆ ಮಾವಿನಕಾಯಿ ತುರಿಯನ್ನು ಹಾಕಿ ಒಂದು ಬಾರಿ ಮಿಕ್ಸ್‌ ಮಾಡಿ ಒಲೆ ಆಫ್‌ ಮಾಡಿ
ಬಿಸಿ ಅನ್ನಕ್ಕೆ ಈ ಗೊಜ್ಜನ್ನು ಮಿಕ್ಸ್‌ ಮಾಡಿದ್ರೆ ಚಿತ್ರಾನ್ನ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !