April 25, 2026
Saturday, April 25, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

2nd PUC Result 2026 | ಕಲಿಯೋದ್ರಲ್ಲಿ ಮೊದಲೆರಡು ಸ್ಥಾನ ಯಾವ ಜಿಲ್ಲೆಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಕರಾವಳಿ ಜಿಲ್ಲೆಗಳು ತಮ್ಮ ಶೈಕ್ಷಣಿಕ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ರಾಜ್ಯದ ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಉಡುಪಿ ಮತ್ತು ದಕ್ಷಿಣ...

2nd PUC Result Out | ದಾಖಲೆ ಮಟ್ಟದಲ್ಲಿ ಫಲಿತಾಂಶ ಸುಧಾರಣೆ: ಶೇ. 86 ವಿದ್ಯಾರ್ಥಿಗಳು ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿ ಫಲಿತಾಂಶದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB)...

ಯಾರೂ ಮಾಡಿಲ್ಲ ಇಂತಹ ಸಾಧನೆ: ಬುಮ್ರಾ ಬಾಲ್ ಗೆ ವೈಭವ್ ಭರ್ಜರಿ ಸಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಸಾಹಸಮಯ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 15 ವರ್ಷದ ಈ...

ಮೃತಪಟ್ಟ ಪತಿಯ ದೇಹದ ಜತೆ ಹತ್ತು ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೃತಪಟ್ಟ ಪತಿಯ ಮೃತದೇಹದ ಜೊತೆ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಹತ್ತು ದಿನಗಳನ್ನು ಕಳೆದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ನಡೆದಿದೆ. ಅನಾರೋಗ್ಯದಿಂದ 77 ವರ್ಷದ ಸಿರಿಲ್ ಮೋನಿಸ್ ಮೃತಪಟ್ಟಿದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿರುವ...

SKIN CARE | ಬಿಸಿಲಿಗೆ ಮುಖ ಡಲ್‌ ಆಗಿ ಕಾಣ್ತಿದ್ಯಾ? ಈ ಕೆಲಸಗಳನ್ನು ಮಾಡಿ ನೋಡಿ..

ಬೇಸಿಗೆಯಲ್ಲಿ ಮುಖ ಟ್ಯಾನ್‌ ಆಗಿ ಕಪ್ಪಾಗುತ್ತದೆ. ಹೀಗೆ ಆದಾಗ ಟ್ಯಾನ್‌ ಹೋಗಿ ಗ್ಲೋ ವಾಪಾಸ್‌ ಬರುವುದಕ್ಕೆ ತುಂಬಾನೇ ಸಮಯ ಬೇಕಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದರೆ ಸ್ಕಿನ್‌ ಕೇರ್‌ ಮಾಡಿ. ಯಾವ ರೀತಿ...

HEALTH | ಬೇಸಿಗೆಯಲ್ಲಿ ನೀರೇ ಬೆಸ್ಟ್‌ ಫ್ರೆಂಡ್‌, ದಿನಕ್ಕೆಷ್ಟು ಲೀಟರ್‌ ನೀರು ಕುಡಿದರೆ ಬೆಸ್ಟ್‌?

ಬೇಸಿಗೆಯಲ್ಲಿ ಯಾವ ಊಟ ತಿಂಡಿ ತಿಂದರೂ ಐಸ್‌ಕ್ರೀಂ ತಿಂದರೂ ನೀರು ಬೇಕೇ ಬೇಕು ಎನಿಸುತ್ತದೆ. ದಿನಕ್ಕೆ ಕಡಿಮೆಯೆಂದರೂ ಮೂರು ಲೀಟರ್‌ ನೀರು ಕುಡಿಯಿರಿ. ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ನೀರನ್ನು ಸೇವಿಸಿ. ಹೊರಗಡೆ...

ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ವೈಯಕ್ತಿಕ ಕಾರ್ಯದರ್ಶಿ ಯೂಸುಫ್ ಹರ್ಷಿ ಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕದನ ವಿರಾಮದ ನಡುವೆಯೂ ಲೆಬನಾನ್‌ನಲ್ಲಿ ಇಸ್ರೇಲ್‌ ಏರ್‌ಸ್ಟ್ರೈಕ್‌ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಕಾಸೆಮ್‌ನ ಸೋದರಳಿಯ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್ ವೈಯಕ್ತಿಕ ಕಾರ್ಯದರ್ಶಿ ಮತ್ತು...

ಬಂಗಾಳದ ಜನತೆಗೆ ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ 6 ಗ್ಯಾರಂಟಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಂಗಾಳದ ಜನತೆಗೆ ಮೋದಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಹೌದು, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಹಣ ಕಡಿತ, ಲೂಟಿ ಮಾಡುವುದು ಎಂದು ಪ್ರಧಾನಿ ನರೇಂದ್ರ...

ಮಹಿಳಾ ಮೀಸಲಾತಿ ಮಸೂದೆ | ಮೊದಲು ಕರಡು ಪ್ರತಿ ಕೈಗೆ ಬರ್ಲಿ.. ಬಾಕಿದ್ದು ಆಮೇಲೆ ಎಂದ ಶಶಿ ತರೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನೆಗಳ ಮಳೆಗರೆದಿದ್ದಾರೆ. ಏಪ್ರಿಲ್ 16ರಿಂದ ಆರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ...

CINE | ‘ಧುರಂಧರ್ 2’ಗೆ ಮತ್ತೊಂದು ಸಂಕಷ್ಟ: ‘ರಂಗ್ ದೇ ಲಾಲ್’ ಹಾಡಿಗೆ ಶುರುವಾಗಿದೆ ‘ಡಿಲೀಟ್ ಭಯ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯಾಗಿ ತಿಂಗಳು ಕಳೆದಿರುವ ‘ಧುರಂಧರ್ 2’ ಸಿನಿಮಾಗೆ ಈಗ ಮತ್ತೊಂದು ವಿವಾದ ಎದುರಾಗಿದೆ. ಕಥೆ ಕಳವು ಆರೋಪದ ಚರ್ಚೆ ತಣ್ಣಗಾಗುವ ಮುನ್ನವೇ, ಚಿತ್ರದ ಹಾಡೊಂದರ ಮೇಲೆ ಹಕ್ಕು ವಿವಾದ ತಲೆದೋರಿದ್ದು...

ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ʼಲಂಚ ಕೊಡಬೇಡಿʼ ಫಲಕ ಅಳವಡಿಕೆ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಡೆಯೋದಕ್ಕೆ ಸರ್ಕಾರ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಲಂಚ ಕೊಡಬೇಡಿ ಎನ್ನುವ ಫಲಕಗಳನ್ನು ಅವಳಡಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು...

Health | ಈ ಸುಡು ಬಿಸಿಲಿನಲ್ಲೂ ಗಂಟಲುನೋವು, ಶೀತ, ಜ್ವರ ಕಾಡೋದು ಯಾಕೆ? ಪರಿಹಾರ ಏನು?

ಈ ಸುಡು ಬಿಸಿಲಲ್ಲೂ ಗಂಟಲುನೋವು, ಶೀತ, ಜ್ವರ ಕಾಡೋದು ಸಾಮಾನ್ಯ. ಬಿಸಿ ಹವಾಮಾನ ಇದ್ದರೂ ಶೀತ ತರುವ ವೈರಸ್‌ಗಳು ವರ್ಷಪೂರ್ತಿ ಇರುತ್ತವೆ. ಅದಕ್ಕೇ ಬೇಸಿಗೆಯಲ್ಲೂ ಹಲವರಿಗೆ “ಸಮ್ಮರ್ ಕೋಲ್ಡ್” ಕಾಣಿಸಬಹುದು. ಹೊರಗಿನ ತೀವ್ರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !