ಲಸಿಕೆ ಪಡೆದ ನಂತರ ಸ್ವಾಧಿನತೆ ಕಳೆದುಕೊಂಡ ವಿದ್ಯಾರ್ಥಿನಿ

ಹೊಸದಿಗಂತ ವರದಿ,ಕಲಬುರಗಿ:

ಕೋವಿಡ ಲಸಿಕೆಯ ಪರಿಣಾಮ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ವಾಧಿನತೆ ಕಳೆದುಕೊಂಡು,ಅಸ್ವಸ್ಥಳಾಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ಹಾಲ ಸುಲ್ತಾನಪುರ ನಿವಾಸಿ ಕುಮಾರಿ ದಿವ್ಯಾ 18 ಎಂಬ ವಿದ್ಯಾರ್ಥಿನಿ ಯೂ ಕಳೆದ ಜನೇವರಿ 7 ರಂದು ಸರಕಾರಿ ಬಾಲಕಿಯರ ಪದವಿ ಕಾಲೇಜಿನಲ್ಲಿ ಲಸಿಕೆ ಪಡೆದಿದ್ದಳು ಎಂದು ತಿಳಿದು ಬಂದಿದೆ.
ಲಸಿಕೆ ಪಡೆದ ತನ್ನ ದೇಹದ ಸಂಪೂರ್ಣ ಸ್ವಾಧಿನತೆ ಕಳೆದುಕೊಂಡು ಯುವತಿಯೂ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!