ಸಾಮಾಗ್ರಿಗಳು
ಕ್ಯಾರೆಟ್
ಬೀನ್ಸ್
ಆಲೂಗಡ್ಡೆ
ಸಬಸ್ಸಿಗೆ
ಕ್ಯಾಪ್ಸಿಕಮ್
ನವಿಲು ಕೋಸು
ಶ್ಯಾವಿಗೆ ಟೊಮ್ಯಾಟೊ
ಈರುಳ್ಳಿ
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಕಿ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ತರಕಾರಿಗಳನ್ನು ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ನೀರು ಹಾಕಿ, ಉಪ್ಪು ಹಾಕಿ ಕುದಿಸಿ
ನಂತರ ಶ್ಯಾವಿಗೆ ಹಾಕಿ
ಯಿಪ್ಪ ಹಾಕಿ ಮುಚ್ಚಿಟ್ಟು 10ನಿಮಿಷ ಬಿಟ್ಟು ತಿನ್ನಿ