ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯ ಸಂವರ್ಧನಾ ಸಮಿತಿಯಿಂದ ದಾವಣಗೆರೆಯ ಹರಿಹರ ಅರ್ಬನ್ ಕೋಪರೇಟಿವ್ ಸಮುದಾಯ ಭವನದಲ್ಲಿ ಭಾನುವಾರ ಚಿಂತನಾ ಸಭೆ ನಡೆಯಿತು.
ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ತಾಲೂಕುಗಳಿಂದ ಗುರುತಿಸಿದ 150 ದೇವಾಲಯಗಳ 510 ಧರ್ಮದರ್ಶಿಯವರು ಭಾಗವಹಿಸಿದ್ದರು.
ಜೊತೆಗೆ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಚಕ್ರವರ್ತಿ ಸೂಲಿಬೆಲೆ, ಪಟ್ಟಾಭಿರಾಮ್ ಜೀ, ಮನೋಹರ ಮಠದ್ ಭಾಗವಹಿಸಿದ್ದರು.