Wednesday, March 29, 2023

Latest Posts

ಜೈನರ ಆರಾಧ್ಯ ದೈವ, ಸಾವಿರಾರು ವರ್ಷಗಳ ಹಳೆಯ ಕುಂತುನಾಥನ ವಿಗ್ರಹ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ಜೈನರ ಕುಂತುನಾಥ ಕಲ್ಲಿನ ವಿಗ್ರಹ ಪತ್ತೆಯಾಗಿದೆ.

ಜೈನ ಧರ್ಮದ ಪ್ರಕಾರ, 24 ಜೈನ ತೀರ್ಥಂಕರರಲ್ಲಿ ಕುಂತುನಾಥ 17 ನೇ ತೀರ್ಥಂಕರ ಎಂದು ಹೇಳಲಾಗುತ್ತದೆ. ಔಂಧ ನಾಗನಾಥ ಪಟ್ಟಣದ ಜೈನ ಮಂದಿರದ ಪರಿಸರದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸಾಲ್ಟ್ ಕಲ್ಲಿನ ಮೇಲೆ ಕೆತ್ತಿದ ಈ ಶಿಲ್ಪವು ಮೇಕೆ ಗುರುತು ಪ್ರಕಾರ ಕುಂತುನಾಥ ಭಗವಾನ್ ಎಂದು ಗುರುತಿಸಿರುವುದಾಗಿ ಪುರಾತತ್ವಶಾಸ್ತ್ರಜ್ಞ ಪಲಾಂಡೆ ದಾತಾರ್ ಬಹಿರಂಗಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!