Monday, October 2, 2023

Latest Posts

CINE | ಅಂಬಿ ಮನೆಯಲ್ಲಿ ಮದುವೆ ಸಂಭ್ರಮ, ಅರಿಶಿಣದಲ್ಲಿ ಮಿಂದೆದ್ದ ಅಭಿಷೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ ಮದುವೆಯ ಸಂಭ್ರಮ ಶುರುವಾಗಿದ್ದು, ಇಂದು ಅರಿಶಿಣ ಶಾಸ್ತ್ರ ನಡೆದಿದೆ.

Abhishek Ambareesh: Grand engagement of Sumalatha's son..Rocking star Yash  couple as special attraction | Sumalathaಮದುಮಗ ಅಭಿಷೇಕ್ ಅರಿಶಿಣದಲ್ಲಿ ಮಿಂದೆದ್ದಿದ್ದು, ಮುಖದಲ್ಲಿ ಕಳೆ ಹೆಚ್ಚಾಗಿದೆ. ಇನ್ನು ಅವಿವಾ ಬಿಡಪ ಮನೆಯಲ್ಲಿಯೂ ಅರಿಶಿಣ ಶಾಸ್ತ್ರ ಆರಂಭವಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ.

Kannada Actor Abhishek Ambareesh Ready To Get Engaged To Model Aviva Bidapa  Next Monthಜೂನ್ 5 ರಂದು ಇವರಿಬ್ಬರ ಮದುವೆ ನಡೆಯಲಿದ್ದು, ಇಂದಿನಿಂದಲೇ ಶಾಸ್ತ್ರಗಳು ಆರಂಭವಾಗಿದೆ. ಆಪ್ತರಿಗೆ ಮಾತ್ರ ಈ ಶಾಸ್ತ್ರಗಳಿಗೆ ಆಹ್ವಾನ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!