ಉಚ್ಚಿಲ ದಸರಾದಲ್ಲಿ ‘ಶತ ವೀಣಾ ವಲ್ಲರಿ’: ನೂರು ವೀಣಾ ವಾದಕರಿಂದ ಅದ್ಭುತ ಸೃಷ್ಟಿ

ಹೊಸದಿಗಂತ ವರದಿ ಪಡುಬಿದ್ರಿ :

ಉಚ್ಚಿಲ ದಸರಾ ದಲ್ಲಿ ಶತ ವೀಣಾ ವಲ್ಲರಿಯು ಶುಕ್ರವಾರ ನಡೆಯಿತು.
ಮಣಿಪಾಲದ ವಿ. ಪವನ ಬಿ. ಆಚಾರ್ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಏಕಕಾಲದಲ್ಲಿ ನೂರು ವೀಣಾ ವಾದಕರು ಸಹ ಕಲಾವಿದರೊಂದಿಗೆ ಶತ ವೀಣಾ ವಲ್ಲರಿ ನಡೆಸಿದ್ದು ಅದ್ಭುತ ವನ್ನು ಸೃಷ್ಟಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!