BABY CARE ಮಕ್ಕಳಿಗೆ ಹಸುವಿನ ಹಾಲು ಯಾವಾಗಿನಿಂದ ಕೊಡಬಹುದು? ಇಲ್ಲಿದೆ ಮಾಹಿತಿ..

ಹೊಸತಾಗಿ ತಾಯಂದಿರಾದವರಿಗೆ ಮಕ್ಕಳ ಬಗ್ಗೆ ನೂರಾ ಎಂಟು ಪ್ರಶ್ನೆಗಳು ಇದ್ದದ್ದೆ? ಮಗುವಿಗೆ ಉಪ್ಪು, ಸಕ್ಕರೆ, ಬೆಲ್ಲ ಕೊಡಬೇಕಾ? ಕೊಡಬಾರದಾ? ಯಾವಾಗ ಕೊಡಬೇಕು? ಯಾವ ತರಕಾರಿ ತಿನ್ನಿಸಬೇಕು? ಹಸುವಿನ ಹಾಲು ಯಾವಾಗ ಕೊಡಬೇಕು?

When babies can drink cow's milk and how much they can have | BabyCenterಮಕ್ಕಳಿಗೆ ಆರು ತಿಂಗಳವರೆಗೆ ತಾಯಿಯ ಹಾಲು ಬಿಟ್ಟು ಒಂದು ಹನಿ ನೀರು ಕೊಡುವ ಅವಶ್ಯಕತೆಯೂ ಇಲ್ಲ. ಆರು ತಿಂಗಳ ನಂತರ ತಾಯಿಯ ಹಾಲಿನ ಜತೆಗೂ ಹಸುವಿನ ಹಾಲನ್ನು ಕೊಡುವಂತಿಲ್ಲ!

Why Cow's Milk Harms Babies - SignatureCare Emergency Centerಒಂದು ವರ್ಷದ ನಂತರ ಮಕ್ಕಳಿಗೆ ಹಸುವಿನ ಹಾಲನ್ನು ಕೊಡಬಹುದು, ಅದಕ್ಕಿಂತ ಮುಂಚೆ ಮಕ್ಕಳಿಗೆ ಹಾಲು ಕೊಡಬೇಡಿ. ಹಸುವಿನ ಹಾಲಿನಿಂದ ಕರುಳಿನಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ಇನ್ನು ಅದರಲ್ಲಿರುವ ಪ್ರೋಟೀನ್ ಹಾಗೂ ಮಿನರಲ್ಸ್‌ಗಳನ್ನು ನಿಮ್ಮ ಮಗುವಿನ ಕಿಡ್ನಿ ಹ್ಯಾಂಡಲ್ ಮಾಡೋದಕ್ಕೆ ಕಷ್ಟವಾಗಬಹುದು. ಹಾಗಾಗಿ ವರ್ಷದ ನಂತರ ಮಗುವಿಗೆ ಹಸುವಿನ ಹಾಲು ಕೊಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!