ರಾಜ್ಯ ಚುನಾವಣಾ ಅಖಾಡದಲ್ಲಿ ಆಮ್​ ಆದ್ಮಿ: 40 ಸ್ಟಾರ್​ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿದ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್​, ಜೆಡಿಎಸ್​​, ಬಿಜೆಪಿ ತಮ್ಮ ಸ್ಟಾರ್​ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿ ಭರದಿಂದ ಪ್ರಚಾರದ ಕಾರ್ಯ ಶುರು ಮಾಡಿಕೊಂಡಿವೆ.

ಇದೀಗ ಆಮ್​ ಆದ್ಮಿ ಪಕ್ಷವು​ ಒಟ್ಟು 40 ಸ್ಟಾರ್​ ಪ್ರಚಾರಕರ ಪಟ್ಟಿಯನ್ನು ರಿಲೀಸ್​ ಮಾಡಿದೆ. ಆಮ್ ಆದ್ಮಿ ಪಕ್ಷದಿಂದ ದೆಹಲಿ ಹಾಗೂ ಕರ್ನಾಟಕ ಸೇರಿ 40 ಮಂದಿ ಸ್ಟಾರ್ ಪ್ರಚಾರಕರು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವತಿಕ ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ.

ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ

ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಹರ್ಭಜನ್ ಸಿಂಗ್ , ಅತಿಶಿ ಮರ್ಲೆನಾ, ಸೌರಬ್ ಭಾರದ್ವಜ್,ದಿಲೀಪ್ ಪಾಂಡೆ, ಶೆಹನಾಜ್ ಹಿಂದೂಸ್ಥಾನಿ , ಉಪೇಂದ್ರ ಗಾಂವ್ಕರ್ , ಇಮ್ರಾನ್ ಹುಸೇನ್, ಪ್ರಹ್ಲಾದ್ ಸಹಾನೀ, ಎಸ್ ಎ ಎನ್ ಅಸಿಗರನ್, ಸೆಸಿಲ್ಲೆ ರೊಡ್ರಿಗಸ್.

ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡರು
ಪೃಥ್ವಿ ರೆಡ್ಡಿ, ಡಾ ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಸಂಚಿತ್ ಸಹಾನೀ, ರವಿಚಂದ್ರ ನೆರಬೆಂಚಿ, ಜಾಫರ್ ಮೋಹಿದಿನ್, ವಿಜಯ್ ಶರ್ಮಾ , ಲಕ್ಷ್ಮೀಕಾಂತ್ ರಾವ್, ರೋಹನ್ ಐನಾಪುರ, ವಿವೇಕನಂದ್ ಸಾಲಿನ್ಸ್, ಎಸ್ ಎಸ್ ಬೆನಕನಹಳ್ಳಿ, ರುದ್ರಯ್ಯ ನವಲಿ ಹಿರೇಮಠ, ಡಾ ವೆಂಕಟೇಶ್, ಡಾ ವಿಶ್ವನಾಥ್ ಬಿ ಎಲ್, ಚನ್ನಪ್ಪ ಗೌಡ , ಉಮಾ ಶಂಕರ್, ಕೆ ದಿವಾಕರ್, ಕುಶಲ ಸ್ವಾಮಿ,ಉಷಾ ಮೋಹನ್, ಸುಶ್ಮಾ ವೀರ್, ಡಾ ಪೂಜಾ ರಮೇಶ್, ಡಾ ತಿಪ್ಪೇಸ್ವಾಮಿ ವಿ, ಡಾ ಸತೀಶ್ ಕುಮಾರ್, ಅಬ್ದುಲ್ ರಜಾಕ್, ಗುರುಮೂರ್ತಿ, ಅಕ್ರಮ್ ಸೇಠ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!