ಹೆರಾಯಿನ್, ಮಾದಕ ದ್ರವ್ಯ, ನಗದು ಸಾಗಿಸುತ್ತಿದ್ದ ಜಾಲ ಪತ್ತೆ: ಆರೋಪಿಗಳು ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾದಕ ವಸ್ತುಗಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಏಪ್ರಿಲ್‌ 27ರಂದು ಜಾಮಿಯಾ ನಗರದ ಶಾಹೀನ್ ಬಾಗ್‌ನಲ್ಲಿರುವ ವಸತಿ ಆವರಣದಲ್ಲಿ 50 ಕೆಜಿ ಉತ್ತಮ ಗುಣಮಟ್ಟದ ಹೆರಾಯಿನ್, 47 ಕೆಜಿ ಶಂಕಿತ ಮಾದಕ ದ್ರವ್ಯ, ಹಾಗೂ 30 ಲಕ್ಷ ನಗದು ಸಾಗಿಸುತ್ತಿದ್ದ ಜಾಲವನ್ನು ದೆಹಲಿ ಎನ್‌ಸಿಬಿ ಅಧಿಕಾರಿಗಳು ಭೇದಿಸಿದ್ದಾರೆ.

ಆರೋಪಿಗಳ ಬಳಿಯಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನಾ ಸಂಬಂಧ ಇಂದು ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!