ನಟ ಜಾನ್ ಅಬ್ರಾಹಂ, ಪತ್ನಿ ಪ್ರಿಯಾಗೆ ಕೋವಿಡ್ ಸೋಂಕು ದೃಢ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ಗೆ ಕೊರೋನಾ ಕಂಟಕ ಎದುರಾಗಿದ್ದು, ಇದೀಗ ನಟ ಜಾನ್ ಅಬ್ರಾಹಂಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಜಾನ್ ಅವರ ಪತ್ನಿ ಪ್ರಿಯಾಗೂ ಸೋಂಕು ದೃಢಪಟ್ಟಿದೆ. ಮೂರು ದಿನಗಳ ಹಿಂದೆ ಯಾರನ್ನೋ ಭೇಟಿ ಮಾಡಿದ್ದೆ. ಇದೀಗ ನನಗೆ ಸೋಂಕು ದೃಢಪಟ್ಟಿದೆ. ಪತ್ನಿ ಪ್ರಿಯಾಗೂ ಸೋಂಕು ದೃಢಪಟ್ಟಿದೆ. ನಾವಿಬ್ಬರೂ ಹೋಂ ಕ್ವಾರೆಂಟೀನ್ ಆಗಿದ್ದೇವೆ. ಇಬ್ಬರಿಗೂ ಎರಡು ಡೋಸ್ ವ್ಯಾಕ್ಸಿನ್ ಆಗಿದೆ. ಆದರೂ ಸೌಮ್ಯ ಲಕ್ಷಣಗಳಿವೆ. ನೀವು ಕೋವಿಡ್‌ಗೆ ತುತ್ತಾಗಬೇಡಿ. ಆರೋಗ್ಯವಾಗಿರಿ. ಮಾಸ್ಕ್ ಧರಿಸಿ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!