Thursday, March 30, 2023

Latest Posts

SHOCKING | ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಪತ್ನಿ ಆಲಿಯಾ ನಡುವೆ ಗಲಾಟೆ ನಡೆಯುತ್ತಿದ್ದು, ಜಗಳಕ್ಕೆ ಹೊಸ ತಿರುವು ಬಂದಿದೆ. ಆಲಿಯಾ ತಮ್ಮ ಪತಿಯ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ.

Nawazuddin Siddiqui Wife Aaliya Siddiqui Accuses Him of Raping Her:  Complaint With Proof Submitted to Policeಸಿದ್ದಿಕಿ ಕುಟುಂಬ ನನ್ನ ಮೇಲೆ ಹಲ್ಲೆ ಮಾಡಿದೆ, ಊಟ ನೀರು ಕೊಡದೆ ಹಿಂಸೆ ಮಾಡಿದೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ನನ್ನನ್ನು ಮನೆಯಿಂದ ಹಾಕಲು ಸಿದ್ದಿಕಿ ಕುಟುಂಬ ಸಾಕಷ್ಟು ಪ್ರಯತ್ನ ಮಾಡಿದೆ, ನನ್ನ ಮಕ್ಕಳನ್ನು ನನ್ನಿಂದ ಬೇರೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಸಮಾಜದ ಮುಂದೆ ನನಗೇನು ಗೊತ್ತಿಲ್ಲ ಎನ್ನುವಂತೆ ವರ್ತನೆ ಮಾಡಿದ್ದಾರೆ.

Nawazuddin Siddiqui's Wife Aaliya Cries Incosolably As She Files Rape Case  Against The Actorಅತ್ಯಾಚಾರಕ್ಕೂ ಯತ್ನಿಸಿದ್ದಾರೆ. ಹಾಗಾಗಿ ದೂರು ದಾಖಲಿಸಲೇಬೇಕಾಯ್ತು, ಮಕ್ಕಳನ್ನು ಬಿಟ್ಟುಕೊಡೋದಿಲ್ಲ ಎಂದು ಆಲಿಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!