ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮಿಲನಾ ನಾಗರಾಜ್ ಕೆಲ ತಿಂಗಳ ಹಿಂದೆ ಪ್ರೆಗ್ನೆನ್ಸಿ ನ್ಯೂಸ್ ಅನೌನ್ಸ್ ಮಾಡಿದ್ದರು. ಇದೀಗ ಮಿಲನಾ ನಾಗರಾಜ್ ಅವರು ಈಗ ತುಂಬ ಗರ್ಭಿಣಿ. ಅವರ ಬೇಬಿ ಬಂಪ್ ಗಮನ ಸೆಳೆಯುತ್ತಿದೆ. ಈಗ ಅವರ ಸೀಮಂತ ಶಾಸ್ತ್ರ ನಡೆದಿದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ