CINE | ನಟ ರವಿ ಕಿಶನ್‌ ನನ್ನ ತಂದೆ, ಡಿಎನ್‌ಎ ಟೆಸ್ಟ್‌ ಮಾಡಿ ನೋಡಿ ಎಂದ ನಟಿ ಶಿನೋವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆಲ ದಿನಗಳ ಹಿಂದಷ್ಟೇ ನಟಿ ಶಿನೋವಾ ಹಾಗೂ ತಾಯಿ ಅಪರ್ಣಾ ಬಿಜೆಪಿ ನಾಯಕ ರವಿ ಕಿಶನ್‌ ತಮ್ಮನ್ನು ತಿರಸ್ಕರಿಸುತ್ತಿದ್ದಾರೆ ಎಂದು ದೂರಿದ್ದರು. ಇದೀಗ ಮತ್ತೊಮ್ಮೆ ನಟಿ ಶಿನೋವಾ ನಟ, ರಾಜಕಾರಣಿ ರವಿ ಕಿಶನ್‌ ತನ್ನ ತಂದೆ ಎಂದು ಹೇಳಿಕೊಂಡಿದ್ದಾರೆ.

Shinova Soni's paternity battle with Ravi Kishan garners more attention with personal picsನಂಬಿಕೆ ಇಲ್ಲವಾದರೆ ಡಿಎನ್‌ಎ ಟೆಸ್ಟ್‌ ಮೂಲಕ ಸಾಬೀತು ಮಾಡ್ತೇನೆ. ಅವರೇ ನನ್ನ ತಂದೆ. ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

Shinova Soni's paternity battle with Ravi Kishan garners more attention with personal picsಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ವಿಡಿಯೋ ಹಂಚಿಕೊಂಡಿರುವ ಶಿನೋವಾ, ರವಿ ಕಿಶನ್​ ಜೊತೆಗೆ ಪೋಸ್​ ನೀಡುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಶಿನೋವಾ ಈ ವಿಚಾರವಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಡಿಎನ್​ಎ ಟೆಸ್ಟ್​ ಮಾಡುವಂತೆ ಕೋರಿದ್ದಾರೆ. ಜೊತೆಗೆ ತಾಯಿ ಅರ್ಪಣಾ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!