ಮಧ್ಯಾಹ್ನ 1 ಗಂಟೆ ನಂತರ ಕ್ಷೇತ್ರವಾರು ಮತದಾರರ ವಿವರ, ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ ಮತದಾನ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.38.23ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂದರೆ ಶೇ.40ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಸೆಂಟ್ರಲ್‌ನಲ್ಲಿ ಅತಿ ಕಡಿಮೆ ಅಂದರೆ ಶೇ.30.10ರಷ್ಟು ಮತದಾನವಾಗಿದೆ.

 

ಉಡುಪಿ-ಚಿಕ್ಕಮಗಳೂರು: 46.43%

ಹಾಸನ: 40.99%

ದಕ್ಷಿಣ ಕನ್ನಡ: 48.10%

ಚಿತ್ರದುರ್ಗ : 39.05%

ತುಮಕೂರು: 41.91%

ಮಂಡ್ಯ : 40.70%

ಮೈಸೂರು: 41.51%

ಚಾಮರಾಜನಗರ: 39.57%

ಬೆಂಗಳೂರು ಗ್ರಾಮಾಂತರ: 36.09%

ಬೆಂಗಳೂರು ಉತ್ತರ : 32.25%

ಬೆಂಗಳೂರು ಕೇಂದ್ರ : 30.10%

ಬೆಂಗಳೂರು ದಕ್ಷಿಣ : 31.51%

ಚಿಕ್ಕಬಳ್ಳಾಪುರ: 39.85%

ಕೋಲಾರ: 38.42%

ಮೈಸೂರು-ಕೊಡಗು: 41.58%

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!