ಕೊರೊನಾ ಬಳಿಕ ಬ್ರೆಜಿಲ್‌ನಲ್ಲಿ ಕಾರ್ನಿವಲ್‌ ಸಂಭ್ರಮ, ನಿಬ್ಬೆರಗಾಗಿಸುವ ನೃತ್ಯಕ್ಕೆ ಜನ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ವರ್ಷಗಳ ವಿರಾಮದ ನಂತರ ಕಾರ್ನಿವಲ್ ಸಂಭ್ರಮ, ಸಡಗರ ಬ್ರೆಜಿಲ್‌ ಅನ್ನು ಮತ್ತೆ ಆಕ್ರಮಿಸಿಕೊಂಡಿದೆ. ಸಾಂಬಾ ನೃತ್ಯಗಳಿಂದ ಪ್ರಪಂಚದಾದ್ಯಂತದ ಆಗಮಿಸಿದ ಪ್ರವಾಸಿಗರನ್ನು ಪುಳಕಿತರಾಗುವಂತೆ ಮಾಡಿದೆ. ರಿಯೊದ ಬೀದಿಗಳು ಸಾವಿರಾರು ಸಂಖ್ಯೆಯಲ್ಲಿ ನೃತ್ಯಗಾರರಿಂದ ತುಂಬಿ ತುಳುಕಿವೆ

Brazil postpones famous Rio carnival over virus pandemic

ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಒಟ್ಟುಗೂಡಿಸುವ ಬ್ರೆಜಿಲ್ ಕಾರ್ನಿವಲ್ ಭರದಿಂದ ಸಾಗಿದೆ. ಎರಡು ವರ್ಷಗಳ ವಿರಾಮದ ನಂತರ, ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೈರೊದ ಬೀದಿಗಳು ಸಾಂಬಾ ನೃತ್ಯಗಳಿಂದ ತುಂಬಿವೆ. ಕರೋನಾ ಅವಧಿಯಲ್ಲಿ ಲಸಿಕೆ ಕೇಂದ್ರಗಳಾಗಿ ಮಾರ್ಪಾಡಾಗಿದ್ದ ಸಾಂಬ್ರಾ ಡ್ರೋಮ್ ಮೈದಾನದಲ್ಲಿ ಕಲಾವಿದರು, ತಮ್ಮ ನೃತ್ಯಗಳ ಮೂಲಕ ಸಾವಿರಾರು ಪ್ರವಾಸಿಗರನ್ನು ಹೊಸ ಲೋಕಕ್ಕೆ ಕರೆದೊಯ್ದರು.

Rio Carnival will be back in 2022 after cancelation this year | Daily Sabah

ಬ್ರೆಜಿಲಿಯನ್ ಕಾರ್ನಿವಲ್ ಝೇಂಕಾರವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕಾರ್ನಿವಲ್ ಬ್ರೆಜಿಲ್‌ನ ನಾಗರೀಕತೆ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ವೈವಿಧ್ಯಮಯ ವೇಷಭೂಷಣಗಳಲ್ಲಿ ನೃತ್ಯಗಳು ಮತ್ತು ಡೋಲು ಬಾರಿಸುವುದು ಬೆರಗುಗೊಳಿಸುತ್ತದೆ. ಈ ಕಾರ್ನಿವಲ್‌ನಲ್ಲಿ ಪ್ರದರ್ಶನ ನೀಡಲು ಸುಮಾರು ತಿಂಗಳುಗಳಿಂದ ಅಭ್ಯಾಸ ನಡೆಸಿರುತ್ತಾರೆ.

Coronavirus delays Rio's iconic carnival for the first time in 100 years |  World News,The Indian Express

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!